ಬೆಂಗಳೂರು –
ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಂಧುಗಳೇ……..
ಬಾಕಿ ಇರುವ 3% ತುಟ್ಟಿಭತ್ಯೆ ಸಂಬಂಧವಾಗಿ ಈಗಾಗಲೇ ಬಿಡುಗಡೆಯಾಗಿದೆ ಎಂದು ರಾಜ್ಯಾಧ್ಯಕ್ಷರು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕ ನೌಕರರು ಮಾಹಿತಿಗಳನ್ನು ರವಾನಿಸುತ್ತಿದ್ದಾರೆ ಅದು 2021 ನೇ ಸಾಲಿನ ಹಳೆಯ DA ಸಂಬಂಧದ ವಿಡಿಯೋ ಕ್ಲಿಪಿಂಗ್ ಆಗಿದೆ
ಹಾಲಿ ಬಾಕಿ ಇರುವ 3% DA ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ನೀಡಿದ್ದು ಕಡತವು ಪ್ರಗತಿಯಲ್ಲಿದ್ದು ಆದಷ್ಟು ಬೇಗ 3% DA ಆದೇಶ ಆಗಲಿದೆ
ದಯಮಾಡಿ ನೌಕರರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿಸಿದೆ💐💐💐💐💐💐💐💐💐💐💐
ಸಿಎಸ್ ಷಡಕ್ಷರಿ ರಾಜ್ಯಾಧ್ಯಕ್ಷರು