This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

40 ವರ್ಷಗಳ ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆ ಸಾಧನೆ ಯ ಸಾರ್ಥಕತೆಯಲ್ಲಿ ಷಡಾಕ್ಷರಿ ಅವರ ಟೀಮ್…..

WhatsApp Group Join Now
Telegram Group Join Now

ಬೆಂಗಳೂರು –

ಹೌದು 40 ವರ್ಷಗಳ ನಂತರ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಯೊಂದು ಈಗ ಈಡೇರಿದೆ ಹೌದು ಈವರೆಗೆ ಪೇಮೆಂಟ್ ವಿಚಾರದಲ್ಲಿ ಸಾಕಷ್ಟು ಆನ್ ಲೈನ್ ಸಮಸ್ಯೆ ಯನ್ನು ಅನುಭವಿಸುತ್ತಿದ್ದ ಸರ್ಕಾರಿ ನೌಕರರ ಆ ಒಂದು ಸಮಸ್ಯೆ ಗೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾ ಧ್ಯಕ್ಷ ಷಡಾಕ್ಷರಿ ಅವರು ಮುಕ್ತಿ ನೀಡಿದ್ದು ಮೇ 30 ರಂದು ಆನ್ ಲೈನ್ ವ್ಯವಸ್ಥೆ ಜಾರಿಯಾಗಲಿದೆ

KGID ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು ಇದರೊಂದಿಗೆ 40 ವರ್ಷಗಳ ನಂತರ ಬೇಡಿಕೆ ಯೊಂದು ಈಡೇರಿದಂತಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk