ಧಾರವಾಡ –
Big Mishra ದಲ್ಲಿ ಉತ್ತರ ಕರ್ನಾಟಕದ ಸ್ಪೆಷಲ್ ಗಿರ್ಮಿಟ್ – ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೂರು ತಿಂಗಳ ಇಟ್ಟುಕೊಂಡು ತಿನ್ನಬಹುದಾದ ವಿಶೇಷ ಗಿರ್ಮಿಟ್ ಸಿದ್ದಪಡಿಸಿದ ಸಂಜಯ ಮಿಶ್ರಾ…..ಎಲ್ಲಾ ಸ್ಪೋರ್ ಗಳಲ್ಲಿ ಲಭ್ಯ…..
ತಿಂಡಿ ತಿನಿಸುಗಳಲ್ಲಿ ಸದಾ ಒಂದಿಲ್ಲೊಂದು ಹೊಸತನದೊಂದಿಗೆ ಹೊಸ ಸವಿರುಚಿಯನ್ನು ಸಾರ್ವ ಜನಿಕರಿಗೆ ಪರಚಯಿಸುತ್ತಿರುವ ಪ್ರತಿಷ್ಠಿತ ಬಿಗ್ ಮಿಶ್ರಾ ಸಂಸ್ಥೆ ಸಧ್ಯ ಮತ್ತೊಂದು ಹೊಸ ಆಹಾರವನ್ನು ಪರಿಚಿ ಯಿಸಿದೆ.ಹೌದು ಹೆಸರಾಂತ ಉದ್ಯಮಿ ಸಂಜಯ ಮಿಶ್ರಾ ಮಾಲಿಕತ್ವದ ಈ ಒಂದು ಬಿಗ್ ಮಿಶ್ರಾ ಉತ್ತರ ಕರ್ನಾಟಕದ ವಿಶೇಷ ಗಿರ್ಮಿಟ್ ಶುರುಮಾಡಿದೆ.
ಅವರಿವರ ಹಾಗೆ ಸುಮ್ಮನೆ ಎಲ್ಲರೂ ಮಾಡುವ ಹಾಗೆ ಗಿರ್ಮಿಟ್ ನ್ನು ಮಾಡದೇ ಹೆಸರಿಗೆ ತಕ್ಕಂತೆ ಉತ್ತರ ಕರ್ನಾಟಕ ಈ ಒಂದು ವಿಶೇಷವಾದ ಗಿರ್ಮಿಟ್ ನ್ನು ಸಂಜಯ ಮಿಶ್ರಾ ಅವರು ಆರಂಭ ಮಾಡಿದ್ದಾರೆ.ಒಮ್ಮೆ ತಗೆದುಕೊಂಡು ಮೂರು ತಿಂಗಳ ಕಾಲ ಇಟ್ಟುಕೊಂಡು ತಿನ್ನಬಹುದಾದ ಗಿರ್ಮಿಟ್ ನ್ನು ಆರಂಭ ಮಾಡಿದ್ದಾರೆ ಈವರೆಗೆ ಹತ್ತಾರು ವೆರೈಟಿ ತಿಂಡಿ ತಿನಿಸುಗಳನ್ನು ಸಾರ್ವಜನಿಕರಿಗೆ ಪರಿಚಯಿಸಿರುವ ಸಂಜಯ ಮಿಶ್ರಾ ಅವರು ಸಧ್ಯ ಹೊಸ ರೂಪದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೂರು ತಿಂಗಳ ಕಾಲ ಇಟ್ಟುಕೊಂಡು ತಿನ್ನಬಹುದಾದ ಗಿರ್ಮಿಟ್ ನ ಸವಿರುಚಿಯನ್ನು ಆರಂಭಿಸಿದ್ದಾರೆ.
99 ರೂಪಾಯಿ ಯಲ್ಲಿ ಉತ್ತರ ಕರ್ನಾಟಕದ ಸ್ಪೆಷಲ್ ಗಿರ್ಮಿಟ್ ಬಿಗ್ ಮಿಶ್ರಾ ಎಲ್ಲಾ ಮಳಿಗೆಗಳಲ್ಲಿ ಸಿಗಲಿದ್ದು ಮತ್ತ್ಯಾಕ ತಡ ಈಗಲೇ ಹೋಗಿ ಒಮ್ಮೇ ಗಿರ್ಮಿಟ್ ನ ಸವಿಯನ್ನು ನೋಡಿ ಹೇಗೆ ಮಾಡಿದ್ದಾರೆ ಹೇಳಿ.
ಸುದ್ದಿ ಸಂತೆ ನ್ಯೂಸ್ ಧಾರವಾಡ……





















