This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ತಾಯಿಯ ಸಾವಿನ ನಡುವೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ – ಪರೀಕ್ಷೆ ಬರೆದು ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಸೃಷ್ಟಿ…..

WhatsApp Group Join Now
Telegram Group Join Now

ಹಾವೇರಿ

ತಾಯಿಯ ಸಾವಿನ ನಡುವೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ – ಪರೀಕ್ಷೆ ಬರೆದು ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಸೃಷ್ಟಿ ಹೌದು ಇಂತಹ ದೊಂದು ಮನಕಲಕುವ ಘಟನೆ ಯೊಂದು ಹಾವೇರಿ ಯಲ್ಲಿ ನಡೆದದೆ.

ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಲ್ಲಿ ನಿರತರಾ ಗಿದ್ದಾರೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಹೆತ್ತ ತಾಯಿಯ ಸಾವಿನ ದುಖಃದ ಮಡುವಿನಲ್ಲೂ ಹೋಗಿ ಪರೀಕ್ಷೆ ಬರೆದು ಬಂದಿದ್ದಾಳೆ.ತಾಲೂಕಿನ ದೇವಗಿರಿ ಗ್ರಾಮದ ಸೃಷ್ಟಿ ಪಕ್ಕೀರಪ್ಪ ಪುರದ ಎಂಬ ವಿದ್ಯಾರ್ಥಿನಿ ಹೆತ್ತ ತಾಯಿಯ ಸಾವಿನ ದುಖಃದ ಮಡುವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ.

ಸೃಷ್ಟಿ ಪುರದ ದೇವಗಿರಿಯ ಬಾಪೂಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಏ.1ರಂದು ರಾತ್ರಿ ಆಕೆಯ ತಾಯಿ ಮಂಜವ್ವ ಪುರದ ನಿಧನ ಹೊಂದಿದ್ದರು.ತಾಯಿಯ ಸಾವಿನ ದುಖಃದಲ್ಲೂ ಮಗಳು ಸೃಷ್ಟಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಗಣಿತ ಪರೀಕ್ಷೆ ಬರೆದಿದ್ದಾಳೆ.

ಪರೀಕ್ಷೆ ಬರೆದು ಬಂದ ನಂತರ ಗ್ರಾಮದಲ್ಲಿ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿ ದ್ದಾಳೆ ಈ ಮೂಲಕ ಸೃಷ್ಟಿ ತಾಯಿಯ ಆಶಯ ದಂತೆ ಶಿಕ್ಷಣದ ಮಹತ್ವ ಸಾರಿದ್ದಾಳೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..


Google News

 

 

WhatsApp Group Join Now
Telegram Group Join Now
Suddi Sante Desk