ಬೆಂಗಳೂರು –
ಶಿಕ್ಷಕರ ದಿನಾಚರಣೆ ದಿನದಂದು ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಕೊಡಮಾಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ರಾಜ್ಯದ 31 ಶಿಕ್ಷಕರು ಆಯ್ಕೆ ಯಾಗಿದ್ದಾರೆ.ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲೆ ಗಳಲ್ಲಿ ಸೇವೆ ಯನ್ನು ಸಲ್ಲಿಸುತ್ತಿರುವ ರಾಜ್ಯದ ಶಿಕ್ಷಕರಿಗೆ ಪ್ರಶಸ್ತಿ ಯನ್ನು ಘೋಷಣೆ ಮಾಡಲಾಗಿದೆ
ರಾಜ್ಯದ ಪ್ರಾಥಮಿಕ ಶಾಲೆಯ 20 ಶಿಕ್ಷಕರಿಗೆ ಪ್ರೌಢ ಶಾಲೆ ಯ 11 ಶಿಕ್ಷಕರಿಗೆ ಈ ಒಂದು ಪ್ರಶಸ್ತಿಯನ್ನು ನೀಡಲಾ ಗುತ್ತಿದ್ದು ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..