This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Sports NewsState News

ರಾಜ್ಯ ಮಟ್ಟದ CRP,BRP ಅವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ನಿಂದ ನೀಡುವ ಪ್ರಶಸ್ತಿ

Join The Telegram Join The WhatsApp

 


ಮೈಸೂರು –

ರಾಜ್ಯಮಟ್ಟದ ಉತ್ತಮ ನಿಕಟಪೂರ್ವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಸಿಆರ್ ಪಿ ಗಳಿಗಾಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್(ರಿ)ಮೈಸೂರು ಇವರ ವತಿಯಿಂದ 2021-22 ನೇ ಸಾಲಿನಲ್ಲಿ ತಮ್ಮ ಕ್ಲಸ್ಟರ್ ಗಳಲ್ಲಿ ವಿನೂತನವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಶೈಕ್ಷಣಿಕ ಪ್ರಗತಿಗಾಗಿ ಶ್ರಮವಹಿಸಿದ ನಿಕಟಪೂರ್ವ CRP ಗಳಿಗೆ ಶೈಕ್ಷಣಿಕ ಸೇವಾ ರತ್ನ 2021-22 ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಅರ್ಹ ನಿಕಟಪೂರ್ವ ಸಿಆರ್ ಪಿಗಳು ಈ ಕೆಳಗಿನ ನಂಬರ್ ಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ.

ಹಾಗೂ ಪ್ರಸಕ್ತ ಕಾರ್ಯನಿರ್ವಹಣೆ ಮಾಡುತ್ತಿರುವ ಸಿಆರ್ ಪಿಗಳಿಗೆ ಶಿಕ್ಷಣ ಸಾರಥಿ 2021-22 ಪ್ರಶಸ್ತಿ ನೀಡಲಾಗುತ್ತಿದೆ

ಈ ಪ್ರಶಸ್ತಿಗಳನ್ನು ತಾಲ್ಲೂಕು,ವಲಯಕ್ಕೊಂದರಂತೆ ಗುರುತಿಸಿ ಗೌರವಿಸಲಾಗುವುದು ತಮ್ಮ ಮಾಹಿತಿಯ ನೋಂದಣಿಗೆ ಕಡೆಯ ದಿನಾಂಕ 08-04-2022.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಂತೋಷ್ ಬಂಡೆ -7813045115
ವಿ.ಜಿ.ಅಗ್ರಹಾರ -8073140916
ಶಿವು ಮಡಿಕೇಶ್ವರ -9742652043

ಮಾನ್ಯರೆ ನಿಮಗೆ ಪರಿಚಯ ಇರುವ CRP ಗಳಿಗೆ. ಮತ್ತು ನಿಕಟಪೂರ್ವ CRP ಗಳಿಗೆ ಈ ಒಂದು ಮಾಹಿತಿಯನ್ನು ಕಳಿಸಿ.ಈ ಬಗ್ಗೆ ತಿಳಿಸಿ ಅವರಿಗೂ ಅನುಕೂಲ ಮಾಡಿಕೊಡಿ ಎಂದು ಸಂಸ್ಥೆಯ ಮುಖ್ಯಸ್ಥರು ಕರೆ ನೀಡಿದ್ದಾರೆ.


Suddi Sante Desk

Leave a Reply