ರಾಯಚೂರು –
ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಕಲ್ಯಾಣ ಕರ್ನಾಟದಿಂದ ಮುಂಬೈ ಕರ್ನಾಟಕಕ್ಕೆ ವರ್ಗಾಣೆಗೊಂಡಿದ್ದಾರೆ.ಇಂದು ನಡೆದ ಅಂತರ್ ವಿಭಾಗೀಯ ಮಟ್ಟದ ವರ್ಗಾವಣೆಯ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡ ಅವರು ವರ್ಗಾವಣೆಗೊಂಡರು. ಗ್ರಾಮೀಣ ಪ್ರೌಢಶಾಲಾ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಇಂದು ನಡೆದ ಅಂತರ್ ವಿಭಾಗೀಯ ಮಟ್ಟದಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಇಲ್ಲಿಯ ಸರ್ಕಾರಿ ಉರ್ದು ಪ್ರೌಢಶಾಲೆ ಮುದಗಲ್ಲ್ ದಿಂದ ಸರ್ಕಾರಿ ಪ್ರೌಢಶಾಲೆ ಸೌದಿಗೆ ತಮ್ಮ ಸ್ವಂತ ತಾಲ್ಲೂಕು ಆಥಣಿಗೆ ಕೌನ್ಸೆಲಿಂಗ್ ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನೂ ವರ್ಗಾವಣೆ ಕೌನ್ಸೆಲಿಂಗ್ ಮುಗಿದ ನಂತರ ಮಾತನಾಡಿದ ಅವರು ಬಹಳಷ್ಟು ಶಿಕ್ಷಕರು ವರ್ಗಾವಣೆ ಆಗದೆ ವಂಚಿತರಾಗಿದ್ದಾರೆ ಅವರ ನೆರವಿಗೆ ಬರುವುದಾಗಿ ಭರವಸೆ ನೀಡಿದರು.ಅಲ್ಲದೇ ರಾಜ್ಯದಲ್ಲಿ ಯಾವುದೇ ಮೂಲೆ ಮೂಲೆಯಲ್ಲಿ ಸಮಗ್ರ ಶಿಕ್ಷಕರು ಬೇಕು ಬೇಡಿಕೆಗಳ ಬಗ್ಗೆ ನಿರಂತರ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.