ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರುದ್ಧ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಿಕ್ಷಕ ರೊಬ್ಬರು ಸಮಸ್ಯೆ ಯಿಂದ ಪರದಾಡುತ್ತಿರುವ ಘಟನೆ ಯ ವಿಚಾರದಲ್ಲಿ ಆ ಒಂದು ಸಂಘಟನೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು

ಸಮಸ್ಯೆಯನ್ನು ಹೇಳಿಕೊಂಡು ಇವರ ಬಳಿ ಬಂದ ಶಿಕ್ಷಕನ ಧ್ವನಿಯಾಗಿ ನಿಂತುಕೊಂಡು ಮಾತನಾಡಿದ ಇವರು.ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲು ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹೊರಟಿದ್ದಾರೆ.ಎಂದು ಷಡಕ್ಷರಿ ಅವರು ಹೇಳುತ್ತಾ ಶಿಕ್ಷಕರೊಬ್ಬರ ಸಮಸ್ಯೆಯ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು
ಪ್ರಜಾಪ್ರಭುತ್ವ ದಲ್ಲಿ ಇದೊಂದು ಕಗ್ಗೊಲೆ ಎನ್ನುತ್ತಾ ಆ ಒಂದು ಶಿಕ್ಷಕರ ಸಂಘಟನೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಹೊರಹಾಕಿದರು