ಭೀಕ್ಷುಕಿಯನ್ನು ತಿಂದು ಸಾಯಿಸಿದ ಬೀದಿ ನಾಯಿಗಳು – ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಅಮಾನವೀಯ ಘಟನೆ…..

Suddi Sante Desk
ಭೀಕ್ಷುಕಿಯನ್ನು ತಿಂದು ಸಾಯಿಸಿದ ಬೀದಿ ನಾಯಿಗಳು – ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಅಮಾನವೀಯ ಘಟನೆ…..

ಧಾರವಾಡ

ಭೀಕ್ಷುಕಿಯನ್ನು ತಿಂದು ಸಾಯಿಸಿದ ಘಟನೆ ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ ಗ್ರಾಮದ ರಸ್ತೆ ಪಕ್ಕದಲ್ಲಿ ಮಲಗಿದ್ದ ಭೀಕ್ಷುಕಿಯನ್ನು ಬೀದಿ ನಾಯಿಗಳು ಎಳೆದೊಯ್ದು ತಿಂದು ಸಾಯಿಸಿವೆ ಈ ಒಂದು ಅಮಾನವೀಯ ಘಟನೆ ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮ ದಲ್ಲಿ ನಡೆದಿದೆ.ಭಿಕ್ಷುಕಿಯನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿ ಗಳು.ದಿಕ್ಕಿಲ್ಲದೇ ಮಲಗಿದ್ದ ಭಿಕ್ಷುಕಿ ಮೇಲೆ ದಾಳಿ ಮಾಡಿವೆ ನಾಯಿಗಳು.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮ ದಲ್ಲಿನ  ನಡೆದ ಈ ಒಂದು ಘಟನೆಯಿಂದಾಗಿ ರಾಜ್ಯವೇ ಬೆಚ್ಚಿಬಿದ್ದಿದ್ದು ಉಪ್ಪಿನ ಬೆಟಗೇರಿಯ ಖಬರಸ್ತಾನ್ ಬಳಿ ನಡೆದಿದೆ.ಮಲಗಿದ್ದ ಭಿಕ್ಷುಕಿ ಯನ್ನು ಎಳೆದೊಯ್ದು ತಿಂದು ಹಾಕಿದ ನಾಯಿ ಗಳು

 

 

ಭಿಕ್ಷುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದು ಬೀದಿ ನಾಯಿಗಳ ಹಾವಳಿ ತಪ್ಪಿಸಲು ಗ್ರಾಮಸ್ಥರ ಒತ್ತಾಯವನ್ನು ಮಾಡಿದ್ದಾರೆ‌.ಮೃತಪಟ್ಟ ಮಹಿಳೆಯ ಹೆಸರು,ವಿಳಾಸ ಪತ್ತೆಯಾಗಿಲ್ಲಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.