ಬೆಂಗಳೂರು –

“ಸೋಲುಗಳೆಂದರೆ ಗೆಲುವಿನ ಹಾದಿಯಲ್ಲಿ, ಸಾಲುಮರ ಗಳಿದ್ದಂತೆ. ಒಂದೊಂದು ಮರದ ಕೆಳಗೂ ಕೊಂಚ ಹೊತ್ತು ವಿಶ್ರಮಿಸಿ, ಮುಂದಕ್ಕೆ ಸಾಗಬೇಕೆ ಹೊರತು,ಅಲ್ಲೇ ಕುತಿರ ಬಾರದು..
ನಡೆಯುವವರು ಎಡುವುವರಲ್ಲದೆ, ಕುಳಿತವರು ಎಡವುವವರೇ??…
??ಶುಭೋದಯ??
ಧನ್ಯವಾದಗಳೊಂದಿಗೆ ಶುಭ ರವಿವಾರ
ದಯಮಾಡಿ ಅನಾವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ