ಬೆಂಗಳೂರು –

ತಲುಪುವ ನೆಲೆ ಸ್ಪಷ್ಟವಾಗಿರಲಿ, ದಾರಿ ಹೇಗಿದ್ದರೇನು ನಿಮ್ಮ ನಡೆಯಿಂದ ಹೂವಿನ ಹಾಸಿಗೆಯಾಗುತ್ತದೆ ಎಂಬ ಪರಿಕಲ್ಪನೆಯಿರಲಿ, ಗುರಿ ತಲುಪಿದ ಮೇಲೆ ಖುಷಿಯಿಂದ ನೆಲೆ ನಿಂತಾಗ, ಅದೇ ದಾರಿ ಬೇರೆಯವರಿಗೆ ಪ್ರೇರಣೆಯಾಗುತ್ತದೆ.
ಶುಭೋದಯ ಬಂಧುಗಳೇ
ಧನ್ಯವಾದಗಳೊಂದಿಗೆ ಶುಭ ದಿನ ಅನಾವಶ್ಯಕವಾಗಿ ಹೊರಗಡೆ ಓಡಾಟ ತಿರುಗಾಟ ಬೇಡ