ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕನಸು ಈಗ ಬಹುತೇಕ ಮಟ್ಟಿಗೆ ನನಸಾಗುತ್ತಿದೆ. ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ವರ್ಗಾವಣೆ ಕಡತ ಪೈನಲ್ ಆದರೆ ಖಂಡಿತವಾಗಿಯೂ ರಾಜ್ಯ ಪಾಲರ ಬಳಿ ಅದು ಹೋಗಿ ನಂತರ ವರ್ಗಾವಣೆ ಪ್ರಕ್ರಿಯೆಗೆ ಖಂಡಿತವಾಗಿಯೂ ಚಾಲನೆ ಸಿಗಲಿದೆ. ಇದು ನಾಳೆಯ ವಿಚಾರವಾದರೆ ಇನ್ನೂ ಶಿಕ್ಷಣ ಸಚಿ ವ ಸುರೇಶ್ ಕುಮಾರ್ ಅವರ ತಾಯಿ ಮೊಮ್ಮ ಗ ಳೊಂದಿಗೆ ಕುಳಿತುಕೊಂಡು ಪೊಟೊವನ್ನು ಸಾಮಾ ಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡಿದ್ದರು.ಈ ಕುರಿತು ಸುದ್ದಿ ಸಂತೆ ವರದಿಯೊಂದನ್ನು ಪ್ರಸಾರ ಮಾಡಿ ವರ್ಗಾವಣೆ ಮಾಡಿ ಹೀಗೆ ಶಿಕ್ಷಕರಿಗೆ ಅನು ಕೂಲ ಕಲ್ಪಿಸಿ ಎಂದು ಒತ್ತಾಯ ಮಾಡಿತ್ತು.ವರದಿ ನೋಡಿದ ಶಿಕ್ಷಕರೊಬ್ಬರ ಸಚಿವ ಸುರೇಶ್ ಕುಮಾರ್ ಅವರಿಗೆ ಸಂದೇಶ ಕಳಿಸಿದ್ದಾರೆ

ಹೌದು ಶಿಕ್ಷಕ ಈರಪ್ಪ ಸೊರಟೂರ ವರ್ಗಾವಣೆ ವಿಚಾರದಲ್ಲಿ ತಾವು ಅನುಭವಿಸಿದ ನೋವು ಸಮಸ್ಯೆ ಸಂಕಷ್ಟ ಹೀಗೆ ಎಲ್ಲವನ್ನೂ ಎಳರಲೆ ಎಳೆಯಾಗಿ ಬರೆದು ಹಂಚಿಕೊಂಡಿದ್ದಾರೆ

ತುಂಬಾ ತುಂಬಾ ನೋವಿನಿಂದ ಬರೆದಿರುವ ಇವರ ಮತ್ತು ವರ್ಗಾವಣೆ ಇಲ್ಲದೇ ಸಂಕಷ್ಟದಲ್ಲಿರುವ ಶಿಕ್ಷಕರ ನೋವಿಗೆ ಸಚಿವರು ಸ್ಪಂದಿಸಿ ವರ್ಗಾವಣೆ ಮಾಡಿ ಕುಟುಂಬದವರೊಂದಿಗೆ ನಿಮ್ಮ ಹಾಗೆ ಇರ ಲು ಅನುಕೂಲ ಮಾಡಿ ಎನ್ನೊದೆ ನಮ್ಮ ಆಶಯ