ಭೀಮಾತೀರದಲ್ಲಿ ಮತ್ತೆ ನಟೋರಿಯಸ್ ಹಂತಕರ ಹವಾ..! ಬಂದೂಕು ಹಿಡಿದು ಮೆರೆದಾಡಿದ ಹಂತಕರ ಕೈಯಲ್ಲಿ ತಲವಾರ್..

Suddi Sante Desk

ವಿಜಯಪುರ –

ಭೀಮಾತೀರದಲ್ಲಿ ಮತ್ತೆ ನಟೋರಿಯಸ್ ಹಂತಕರ ಹವಾ ಜೋರಾಗಿದೆ.

ಬಂದೂಕು ಹಿಡಿದು ಮೆರೆದಾಡಿದ ಹಂತಕರ ಕೈಯ್ಯಲ್ಲಿ ತಲವಾರ್ ಗಳು ರಾರಾಜಿಸುತ್ತಿವೆ.

ಶತ್ರು ನಾಶಕ್ಕೆ ಪೂಜೆ ನಡೆಸಿದಂತೆ ಕಾಣುತ್ತಿದೆ ಬಾಗಪ್ಪ ಹರಿಜನ್ .ಮಹಾರಾಷ್ಟ್ರದ ಬಬಲಾದ ಗ್ರಾಮದೇವಿ ದೇಗುಲದಲ್ಲಿ ಶತೃ ಸಂಹಾರ ಪೂಜೆಯನ್ನು ಮಾಡಲಾಗಿದೆ.

ಕೈಯಲ್ಲಿ ತಲವಾರ್ ಹಿಡಿದು ಬಾಗಪ್ಪ ಹರಿಜನ ಆರ್ಭಟ ಮಾಡಿದ್ದು ಕಂಡು ಬಂದಿದೆ.ತಲವಾರ್ ಬೀಸಿ ಬಾಳೆ ದಿಂಡು, ಕುಂಬಳಕಾಯಿ ಕಡಿದು ಶತೃನಾಶಕ್ಕೆ ಪಣ ತೊಟ್ಟನಾ ಹಂತಕ ಬಾಗಪ್ಪ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ಬೆಂಬಲಿಗರ ಜೊತೆಗೆ ಬಾಗಪ್ಪನ ಶತ್ರುಹೋಮ ಪೂಜೆ ಮಾಡಿರುವ ಚಿತ್ರಣದ ವಿಡಿಯೋ ಈಗ ವೈರಲ್ ಆಗಿದೆ.ಹಂತಕ ಬಾಗಪ್ಪ ಹರಿಜನ್ ವೇಶ ಭೂಷಣ, ಪೂಜೆ ಕಂಡು ಬೆಚ್ಚಿಬಿದ್ದಿದ್ದಾರೆ.

ಭೀಮಾತೀರದ ಜನರು.ಇತ್ತೀಚೆಗೆ ಇಂಡಿ ಚಿನ್ನದ ವ್ಯಾಪಾರಿ ಡಾಂಗೆಗೆ ಬೆದರಿಕೆ ಕೇಸ್ ನಲ್ಲಿ ಜೈಲು ಸೇರಿ ಮತ್ತೆ ವಾಪಸ್ ಆಗಿದ್ದ ಬಾಗಪ್ಪ ಹರಿಜನ,

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.