ವೇತನ ದಲ್ಲಿ ಶಿಕ್ಷಕರಿಗೆ ಅನ್ಯಾಯ ರಾಜ್ಯಾಧ್ಯಕ್ಷರಿಗೆ ಮನವಿ ನಮಗಾಗಿರುವ ಅನ್ಯಾಯಕ್ಕೆ ಬನ್ನಿ ಕೈಜೋಡಿಸಿ ಎಂದರು ಶಿಕ್ಷಕ ಬೋಳೆಗಾರ್…..

Suddi Sante Desk

ವಿಜಯಪುರ –

೧೯೮೯ರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾ ಗಿರುವ ಶಿಕ್ಷಕರಿಗೆ ವೇತನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನ್ಯಾಯ ಆಗಿದ್ದು ಹೀಗಾಗಿ ಈ ಒಂದು ವಿಚಾರ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಿಗೆ ಮನವಿ ನೀಡಲು ಶಿಕ್ಷಕರು ನಿರ್ಧಾರವನ್ನು ಕೈಗೊಂಡಿದ್ದಾರೆ ಇಂಡಿಗೆ ಇಂದು ದಿನಾಂಕ ೧೨-೨-೨೦೨೨ ರಂದು ಆಗಮಿ ಸಲಿದ್ದು ಹೀಗಾಗಿ ವೇತನದಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ಮನವಿ ಕೊಡುವುದಿದೆ ತಾವೆಲ್ಲರೂ ಆಗಮಿಸಿ ನಮಗಾಗಿ ರುವ ಅನ್ಯಾಯಕ್ಕೆ ಧ್ವನಿ ಎತ್ತಲು ಕರೆ ನೀಡಿದ್ದಾರೆ

ಏಳನೆಯ ವೇತನ ಆಯೋಗದಲ್ಲಿ ಸರಿಪಡಿಸಲು ರಾಜ್ಯಾಧ್ಯಕ್ಷರಿಗೆ ಮನವಿ ಕೊಡಲಾಗುತ್ತಿದ್ದು ಹೀಗಾಗಿ ಶಿಕ್ಷಕ ಆರ್ ಸಿ ಬೋಳೆಗಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾವನೆ ದೊಡ್ಡಿ ಮದಬಾವಿ ವಿಜಯಪುರ ಗ್ರಾಮೀಣ ಇವರು ಕರೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.