ರಸ್ತೆ ಅಪಘಾತ ಶಿಕ್ಷಕ ಸಾವು – ಶಿಕ್ಷಕನ ಬೈಕ್ ಗೆ ಡಿಕ್ಕಿಯಾದ ಬುಲೆರೊ…..

Suddi Sante Desk
ರಸ್ತೆ ಅಪಘಾತ ಶಿಕ್ಷಕ ಸಾವು – ಶಿಕ್ಷಕನ ಬೈಕ್ ಗೆ ಡಿಕ್ಕಿಯಾದ ಬುಲೆರೊ…..

ಕಾರವಾರ

ರಸ್ತೆ ಅಪಘಾತದಲ್ಲಿ ಶಿಕ್ಷಕ ರೊಬ್ಬರು ಸಾವಿಗೀ ಡಾದ ಘಟನೆ ಕಾರವಾರದಲ್ಲಿ ನಡೆದಿದೆ. ಹೌದು ಸ್ವಾತಂತ್ರ್ಯೋತ್ಸವ ಆಚರಣೆಗೆ ತೆರಳುತ್ತಿದ್ದ ಶಿಕ್ಷಕ ಸಾವಿಗೀಡಾಗಿದ್ದಾರೆ.ಶಾಲೆಯಲ್ಲಿ ಸ್ವಾತಂತ್ರ್ಯೋ ತ್ಸವ ಆಚರಣೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಈ ಒಂದು ಘಟನೆ ಕುಮಟಾ ತಾಲ್ಲೂಕಿನ ಹಳಕಾರ ಕ್ರಾಸ್ ಬಳಿ ನಡೆದಿದೆ.

ಗುಡೇ ಅಂಗಡಿ ಶಾಲೆಯ ಶಿಕ್ಷಕ ಗೋಪಾಲ ಪಟಗಾರ (50) ಮೃತರಾದ ಶಿಕ್ಷಕರಾಗಿದ್ದಾರೆ
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎದುರಿ ನಿಂದ ಬಂದ ಬುಲೆರೊ ವಾಹನ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತ ಪಟ್ಟರು ಎಂದು ಕುಮಟಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಾರವಾರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.