ಶಿಕ್ಷಕ N S ಮೇಟಿ ಇನ್ನೂ ನೆನಪು ಮಾತ್ರ – ಮೃತ ಹಿರಿಯ ಶಿಕ್ಷಕರಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ ಭಾವಪೂರ್ಣ ನಮನ

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಮತ್ತೊರ್ವ ಹಿರಿಯ ಶಿಕ್ಷಕ ರೊಬ್ಬರು ನಿಧನರಾಗಿದ್ದಾರೆ.ಹೌದು ಎನ್ ಎಸ್ ಮೇಟಿ H P S ಸಂಗಾಪೂರ್ ಬಾಗಲಕೋಟೆ ತಾಲೂಕಿನ ಇವರು ಮೃತರಾದ ಶಿಕ್ಷಕರಾಗಿದ್ದಾರೆ

ಇನ್ನೂ ಶ್ರೀಮತಿ ಅಕ್ಕಮ್ಮ ದೇವರಡ್ಡಿ ಸ ಶಿ HPS ನವನಗರ ಇಲಕಲ್ಲ ಮತ್ತು ಸಂಘಟನಾ ಕಾರ್ಯದರ್ಶಿಗಳು ಕ ರಾ ಪ್ರಾ ಶಾ ಶಿಕ್ಷಕರ ಸಂಘ ಇಳಕಲ್ ಇವರ ಪತಿಯಾಗಿದ್ದಾರೆ. ಇಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೊರಟಿದ್ದರು ಮನೆಯ ಲ್ಲಿಯೇ ಶಿವಾಧಿನರಾಗಿದ್ದು ಇನ್ನೂ ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸ್ವಗ್ರಾಮ ಹಳ್ಳೂರದಲ್ಲಿ ನೆರವೇರಲಿದೆ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾಪ ವನ್ನು ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.