ಹೃದಯಾಘಾತದಿಂದ ಶಿಕ್ಷಕ ನಿಧನ ಇತ್ತೀಚೆಗಷ್ಟೆ ವರ್ಗಾವಣೆಗೊಂಡಿದ್ದ ತಾವರಖೇಡ – ನಿಧನರಾದ ಗುರುವಿಗೆ ನಾಡಿನ ಶಿಕ್ಷಕ ರಿಂದ ಭಾವಪೂರ್ಣ ನಮನ…..

Suddi Sante Desk

ಇಂಡಿ –

ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕರೊಬ್ಬರು ಹೃದಯಾಘಾತ ದಿಂದ ನಿಧನರಾಗಿದ್ದಾರೆ.ಹೌದು ಎಂ ಎಸ್ ತಾವರಖೇಡ ಹೃದಯಾಘಾತದಿಂದ ಮೃತರಾದವರಾಗಿದ್ದಾರೆ. ಇಂಡಿಯ KBLPS ಶಿವಪುರ ಕೆ ಡಿ ಶಾಲೆಯಿಂದ ವರ್ಗಾವಣೆಗೊಂಡು GHPS ಲಾಳಸಂಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದರು.ಇವರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾಡಿನ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ. ಇನ್ನೂ ಮೃತರ ಅಂತ್ಯಕ್ರಿ ಯ ಇಂದು ಸ್ವಗ್ರಾಮ ಲಾಳಸಂಗಿಯಲ್ಲಿ ನೆರವೇರಿಸಲಾ ಯಿತು

ಮೃತ ಶಿಕ್ಷಕನಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧು ಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿ ದ್ದಾರೆ. ಹಾಗೇ ಇಂಡಿ ಯ ಸಮಸ್ತ ತಾಲ್ಲೂಕಿನ ಶಿಕ್ಷಕ ಬಳಗದವರು ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.