ವಿಜಯಪುರ –
ರಾಜ್ಯದಲ್ಲಿ ಹಿರಿಯ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ. ಹೌದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ HPS ಮಲಕನದೇವರಹಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸು ತ್ತಿದ್ದ ಸಂತೋಷ ಚವ್ಹಾಣ ಎಂಬ ಶಿಕ್ಷಕರೇ ಮೃತರಾದ ವರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಚಿಕಿತ್ಸೆ ಫಲಸದೇ ಇಂದು ಇವರು ಮೃತರಾಗಿದ್ದಾರೆ. ಮೃತ ರಾದ ಶಿಕ್ಷಕರಿಗೆ ನಾಡಿನ ಮತ್ತು ವಿಜಯಪುರ ಜಿಲ್ಲೆಯ ಶಿಕ್ಷಕ ಬಂಧುಗಳು ಭಾವಪೂರ್ಣ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ. ಇನ್ನೂ ಮೃತರಾದ ಶಿಕ್ಷಕರ ಅಂತ್ಯಕ್ರಿಯೆ ಇಂದು ಸಂಜೆ ಹುಟ್ಟೂರಾದ ಶಾಂತಿನಗರದ ಕನ್ನಾಳ ಗ್ರಾಮದಲ್ಲಿ ನಡೆಯಲಿದೆ.