ಪುತ್ತೂರು –
ಮದರಸಾ ದಲ್ಲಿ ಕಲಿಯುತ್ತಿದ್ದ ಅಪಾಪ್ತ ಸಹೋರದರಿ ಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಿದ ಆರೋಪವೊಂದು ಪುತ್ತೂರಿನಲ್ಲಿ ಕೇಳಿ ಬಂದಿದೆ ಹೌದು ಪುತ್ತೂರಿನ ಕುಂಡ್ಡಕದಲ್ಲಿರುವ ಶಂಶುಲ್ ಹುದಾ ಮದರಸದಲ್ಲಿ ಕಲಿಯಲೆಂದು ಬರುತ್ತಿದ್ದ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡಿದ ಆರೋಪ ಮದರಸದ ಶಿಕ್ಷಕ ಸಿರಾಜುದ್ದಿನ್ ಮದನಿ ಅವರ ಮೇಲೆ ಕೇಳಿ ಬಂದಿದ್ದು ಬಾಲಕಿಯ ತಾಯಿಯ ದೂರಿನಿಂ ದಾಗಿ ಈಗ ಪೊಲೀಸರು ಮದನಿ ಅವರನ್ನು ಬಂದಿಸಿದ್ದಾರೆ.
ಕಳೆದ ವರ್ಷವಿಡಿ ಅವನ ಕೋಣೆಯಲ್ಲಿ ಈ ಹುಡುಗಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡುತ್ತಿರುವ ಆರೋಪವನ್ನು ಬಾಲಕಿಯರು ತಮ್ಮ ಪೋಷಕರ ಮುಂದೆ ಹೇಳಿದ್ದಾರೆ ಹುಡುಗಿಯರು ಈ ವಿಷಯವನ್ನು ಅವರ ತಾಯಿಯಲ್ಲಿ ಹೇಳಿದಾಗ ತಾಯಿಯು ಪುತ್ತೂರು ಮಹಿಳಾ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು ದೂರಿನ ಹಿನ್ನಲೆಯಲ್ಲಿ ಸಧ್ಯ ವಶಕ್ಕೆ ತಗೆದುಕೊಂಡಿರುವ ಪೊಲೀ ಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.