ಹಾಸನ –
ಹೌದು ಜನಸಮುದಾಯ ಮತ್ತು ಸ್ಥಳೀಯ ಸರಕಾರ ಮನಸ್ಸು ಮಾಡಿದರೆ ಬದಲಾವಣೆ ಸಾದ್ಯ ಅನ್ನೊದನ್ನು ತೋರಿಸಿಕೊಟ್ಟಿದ್ದಾರೆ ಹಾಸನ ಜಿಲ್ಲೆಯಲ್ಲಿ.ಹೌದು ಶತಸಿದ್ದ ಅದರಲ್ಲೂ ಸರಕಾರಿ ಶಾಲೆಗಳು ಅಭಿವೃದ್ಧಿ ಆದರೆ ಶೈಕ್ಷಣಿ ಕವಾಗಿ ಪ್ರಗತಿ ಆದರೆ ಗ್ರಾಮದ ಪ್ರಗತಿ ಸಾದ್ಯ GULPS ಬೆಂಡಿಕೇರಿ.ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಉರ್ದು ಕಿರಿಯ ಪ್ರಾಥಮಿಕ ಶಾಲೆ ಗ್ರಾಮ ಪಂಚಾಯತಿ ಯವರು ಈ ಶಾಲೆಯನ್ನು ರಿಪೇರಿಯ ಜೊತೆಗೆ ಬಣ್ಣದಿಂದ ರೈಲು ಬೋಗಿಯನ್ನು ಮಾಡಿ ಕೊಟ್ಟಿರುತ್ತಾರೆ.
ವಿಶೇಷವಾಗಿ ಅಲಂಕಾರಗೊಂಡ ಈ ಒಂದು ಶಾಲೆ ಸದ್ಯ ಈ ಶಾಲೆ ಎಲ್ಲರನ್ನೂ ಆಕರ್ಷಿಸುವ ಹಾಗಾಗಿದೆ ಈ ಊರಿನ ಗ್ರಾಮ ಪಂಚಾಯತಿ ಹಾಗೇ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳು ಮನಸ್ಸು ಮಾಡಿದರೆ ಬಡವರ ಪಾಲಿನ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಆಕರ್ಷಕವಾಗಿ,ಕಾಣಲಿವೆ,ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗೆ ಧನ್ಯವಾದಗಳನ್ನು ಹೇಳಿದ್ದಾರೆ ಶಾಲೆಯ ಕನ್ನಡ ಶಿಕ್ಷಕಿ ಜಿ ಟಿ ಲಕ್ಷ್ಮೀದೇವಮ್ಮ