ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಇಂದು ಅಂತಿಮವಾಗಿ ಚರ್ಚೆ ಮಾಡಲು ವೆಬಿನಾರ್ ಸಭೆಯನ್ನು ಕರೆಯಲಾಗಿದೆ.ಬೆಂಗಳೂರು ಚಲೋ ವೇದಿಕೆಯಿಂದ ತುರ್ತಾಗಿ ಈ ಒಂದು ಸಭೆಯನ್ನು ಕರೆಯಲಾಗಿದೆ.ಸಂಜೆ 7 ಗಂಟೆಗೆ ಸಭೆ ನಡೆಯಲಿದೆ ಅತೀ ತುರ್ತಾಗಿ ವೆಬಿನಾರ್ ಮೀಟಿಂಗ್ ನ್ನು ವೇದಿಕೆ ಯಿಂದ ಆಯೋಜನೆ ಮಾಡಲಾಗಿದೆ

ರಾಜ್ಯದ ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಈ ಮೂಲಕ ತಿಳಿಸುವುದೇನಂದರೆ ಇಂದು ರಾತ್ರಿ 7 ಗಂಟೆಗೆ ಅತೀ ತುರ್ತಾಗಿ ವೆಬಿನಾರ್ ಮೀಟಿಂಗ್ ಅನ್ನು ಆಯೋಜನೆ ಮಾಡಲಾಗಿದೆ ಹಾಗಾಗಿ ವರ್ಗಾವಣೆ ಅಪೇಕ್ಷಿತ ಶಿಕ್ಷಕರು ಜಾಯಿನ್ ಆಗಿ ನೇರವಾಗಿ/ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆಂದು ಈ ಮೂಲಕ ತಿಳಿಸಲಾಗುತ್ತದೆ.ವೆಬಿನಾರ್ ಲಿಂಕ್ ಅನ್ನು ಸಾಯಂಕಾಲ 6 ಗಂಟೆಗೆ ಕಳಿಸಲಾಗುತ್ತದೆ ಎಂದು ವೇದಿಕೆಯ ಮುಖಂಡರು ಹೇಳಿದ್ದಾರೆ.