ರಾಯಚೂರು –
ಈ ಮೂಲಕ ಶಿಕ್ಷಕರ ಗಮನಕ್ಜೆ ತರುವುದೇನಂದರೆ within unit ನಲ್ಲಿ couple case ನಲ್ಲಿ ತಾಲೂಕಿನ ಒಳಗೆ ವರ್ಗಾವಣೆ ಬಯಸಿದ ಶಿಕ್ಷಕರ ವರ್ಗಾವಣೆ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು ಪ್ರಯುಕ್ತ ಅಂತಹ ಶಿಕ್ಷಕರು ಬಯಸಿದಲ್ಲಿ ಸದರಿ ಅರ್ಜಿಗಳನ್ನು ಸಾಮಾನ್ಯ ವರ್ಗಾವಣೆಯಲ್ಲಿ ಪರಿಗಣಿಸಲು ಅವಕಾಶ ಮಾಡಿಕೊಟ್ಟಿ ದ್ದಾರೆ.
ಹೀಗಾಗಿ ಪ್ರಯುಕ್ತ ಅಂತಹ ಸಂಬಂಧಿಸಿದ ಶಿಕ್ಷಕರು ಕೂಡಲೆ ವರ್ಗಾವಣೆ ವಿಷಯ ನಿರ್ವಾಹಕರು ಕೆ. ವೀರಶೇಖರ್ ಪ್ರದಸ ಇವರಿಗೆ ಕರೆಮಾಡಿ ಸರಿಪಡಿಸಿಕೊಳ್ಳ ಬಹುದು.ಈ ಲಾಗಿನ್ 12ಗಂಟೆಯ ವರೆಗೆ ಮಾತ್ರ ಲಭ್ಯವಿರುತ್ತದೆ.ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂಧನೂರು