This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಬೇರೆ ತಾಲೂಕುಗಳಿಗೆ ವರ್ಗಾವಣೆ ಗೊಂಡ ಶಿಕ್ಷಕರು – ಸ್ಥಳದಲ್ಲಿಯೇ ಪಡೆದುಕೊಂಡರು ಆದೇಶ ಪತ್ರ…..

WhatsApp Group Join Now
Telegram Group Join Now

ವಿಜಯಪುರ –

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಗೊಂದಲ ಆತಂಕದ ನಡುವೆಯೂ ಕೂಡಾ ರಾಜ್ಯದ ತುಂಬೆಲ್ಲಾ ಈ ಒಂದು ವರ್ಗಾವಣೆ ನಡೆಯುತ್ತಿದ್ದು ಇನ್ನೂ ವಿಜಯಪುರ ದಲ್ಲಿ ಇಂದು ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಲವು ಶಿಕ್ಷಕರು ಪಾಲ್ಗೊಂಡು ಬೇರೆ ತಾಲೂಕಿಗೆ ವರ್ಗಾವಣೆಗೊಂ ಡರು.

ಈ ಒಂದು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕರ್ತವ್ಯ ಮಾಡುತ್ತಿ ರುವ ಸ್ಥಳದಿಂದ ಬೇರೆ ಬೇರೆ ತಾಲ್ಲೂಕಿನ ಸ್ಥಳಗಳಿಗೆ ನಿಯುಕ್ತಿಗೊಂಡರು.ಇದೇ ವೇಳೆ ಸ್ಥಳದಲ್ಲಿಯೇ ಶಿಕ್ಷಕ ಬಂಧುಗಳಿಗೆ ಚಾಲನಾ ಆದೇಶವನ್ನು ನೀಡಲಾಯಿತು. ಬಿಇಓ ಕಚೇರಿಯಲ್ಲಿ ಈ ಒಂದು ಆದೇಶ ಪ್ರತಿಯನ್ನು ನೀಡಿದ್ದು ಕಂಡು ಬಂದಿತು.


Google News

 

 

WhatsApp Group Join Now
Telegram Group Join Now
Suddi Sante Desk