ಗದಗ –
ಪಠ್ಯ ಪುಸ್ತಕ ವಿತರಣಾ ಸಮಾರಂಭ ಗದಗ ನಲ್ಲಿ ನಡೆಯಿತು.ಜಿಲ್ಲೆಯ ರೋಣ ತಾಲೂಕಿನ ಸವಡಿ ಯಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ C C ಪಾಟೀಲ್ ಉದ್ಘಾಟನೆ ಮಾಡಿದರು

ದೀಪ ಬೆಳಗಿಸುವ ಮೂಲಕ ಈ ಒಂದು ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.ಸಚಿವ C. C. ಪಾಟೀಲ. ಸಂಸದರಾದ B. Y.ರಾಘವೇಂದ್ರ, ಶಿವಮೊಗ್ಗ. ಕಳಕಪ್ಪ. ಬಂಡಿ. MLA ರೋಣ. BEO ಅವರಾದ ಗಾಯತ್ರಿ.ಸಜ್ಜನ ಹಾಗೂ ಜನಪ್ರತಿ ನಿದಿನಗಳು. ಶಿಕ್ಷಕರು. ಪಾಲಕರು. ಮಕ್ಕಳು. ಉಪಸ್ಥಿತರಿದ್ದರು
