ಪಕ್ಷದ ವರಿಷ್ಠರಿಗೆ ಹೈಕಮಾಂಡ್ ಗೆ ಧನ್ಯವಾದಗಳನ್ನು ಸಲ್ಲಿಸಿದ M R ಪಾಟೀಲ್ – ಜನ ಸೇವೆ ಮಾಡಲು ಹೊಸ ಉತ್ಸಾಹದೊಂದಿಗೆ ಸಿದ್ದನಾದ ಯುವ ನಾಯಕ…..

Suddi Sante Desk
ಪಕ್ಷದ ವರಿಷ್ಠರಿಗೆ ಹೈಕಮಾಂಡ್ ಗೆ ಧನ್ಯವಾದಗಳನ್ನು ಸಲ್ಲಿಸಿದ M R ಪಾಟೀಲ್ – ಜನ ಸೇವೆ ಮಾಡಲು ಹೊಸ ಉತ್ಸಾಹದೊಂದಿಗೆ ಸಿದ್ದನಾದ ಯುವ ನಾಯಕ…..

ಕುಂದಗೋಳ

ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಯಿಂದ ಎಮ್ ಆರ್ ಪಾಟೀಲ್ ಅವರನ್ನು ಅಖಾಡಕ್ಕೆ ಇಳಿಸಲಾಗು ತ್ತಿದೆ.ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ಪಕ್ಷದ ಸಂಘಟನೆ ಯೊಂದಿಗೆ ಜನಪರ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಾ ಅಭಿವೃದ್ಧಿ ಯ ಕನಸುಗಳನ್ನು ಕಟ್ಟಿಕೊಂಡಿರುವ ಎಮ್ ಆರ್ ಪಾಟೀಲ್ ರು ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡತಾ ಇದ್ದಾರೆ

ಅತ್ತ ಟಿಕೆಟ್ ಸಿಗುತ್ತಿದ್ದಂತೆ ಇತ್ತ ಕ್ಷೇತ್ರದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ ನಮ್ಮ ನಾಯಕನಿಗೆ ಟಿಕೆಟ್ ನೀಡಿದ ವಿಚಾರ ಕೇಳಿ ಸಂತೋಷ ಗೊಂಡಿರುವ ಅಭಿಮಾನಿಗಳು ಪಕ್ಷದ ಕಾರ್ಯ ಕರ್ತರು ಮುಖಂಡರು ಸಂಭ್ರಮಿಸುತ್ತಿದ್ದಾರೆ ಇನ್ನೂ ಇತ್ತ ಈ ಬಾರಿ ಟಿಕೆಟ್ ನೀಡಿದಕ್ಕೆ ಪಕ್ಷದ ಹೈ ಕಮಾಂಡ್ ಗೆ ಅದರಲ್ಲೂ ವಿಶೇಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರಿಗೆ ಧನ್ಯವಾದಗ ಳನ್ನು ಎಮ್ ಆರ್ ಪಾಟೀಲ್ ರು ಸಲ್ಲಿಸಿ ಜನರ ಸೇವೆಗೆ ಸಿದ್ದ ಎಂದಿದ್ದಾರೆ.

 

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.