This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ರಾಜ್ಯದಲ್ಲಿ ಹತ್ತು ಸಾವಿರ ಒಳಗೆ ಪಾಸಿಟಿವ್ – ಮಂಗಳವಾರ ರಾಜ್ಯಕ್ಕೆ ಕರೋನ ನೀಡಿತು ಮಂಗಳಕರ ಸುದ್ದಿ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಕಳೆದ ಹಲವು ದಿನಗಳ ಹಿಂದೆ ದಾಖಲೆ ಯ ಮಟ್ಟದಲ್ಲಿ ಏರಿಕೆಯಾಗಿದ್ದ ಮಹಾಮಾರಿ ಕೋವಿಡ್ ಈಗ ದಾಖಲೆಯ ಮಟ್ಟದಲ್ಲಿ ಇಳಿಕೆ ಯಾಗುತ್ತಿದೆ.ಹೌದು ಇಂದು ರಾಜ್ಯದಲ್ಲಿ 24 ಗಂಟೆ ಯಲ್ಲಿ 9808 ಹೊಸ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ

ಇನ್ನೂ ಒಂದೇ ದಿನ ರಾಜ್ಯದಲ್ಲಿ 23449 ಗುಣ ಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.ಇದರೊಂದಿಗೆ ಒಂದೇ ದಿನ ರಾಜ್ಯದಲ್ಲಿ 179 ಜನರು ಮೃತರಾಗಿ ದ್ದಾರೆ.ಈ ಒಂದು ಅಂಕಿ ಅಂಶಗಳನ್ನು ನೋಡಿದರೆ ರಾಜ್ಯದಲ್ಲಿ ಕರೋನ ಪ್ರಮಾಣ ಕಡಿಮೆಯಾಗಿದೆ ಎಂಬುದು ಕಂಡು ಬರುತ್ತಿದೆ.

ವರದಿ – ಮಂಜುನಾಥ ಬಡಿಗೇರ ಅನ್ನಪೂರ್ಣೇಶ್ವರಿ ಸುದ್ದಿ ಸಂತೆ ನ್ಯೂಸ್ ಡೆಸ್ಕ್ ಧಾರವಾಡ


Google News

 

 

WhatsApp Group Join Now
Telegram Group Join Now
Suddi Sante Desk