ಧಾರವಾಡ –
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೀಪಕ ಚಿಂಚೋರೆ ಯವರು ಧಾರವಾಡ ದ ಬಾಸೆಲ್ ಮಿಶನ್ ಚರ್ಚ್ ನಲ್ಲಿ ಪ್ರಚಾರ ಮಾಡಿದರು ಹೌದು ಚುನಾವಣೆಯ ಹಿನ್ನೆಲೆಯಲ್ಲಿ ಚರ್ಚ್ ಗೆ ತೆರಳಿದ ದೀಪಕ ಚಿಂಚೋರೆ ಯವರಿಗೆ ಬೆಂಬಲ ವನ್ನು ನೀಡಲಾಯಿತು
ಬಾಸೆಲ್ ಮಿಶನ್ ಚರ್ಚಗೆ ಭೇಟಿ ನೀಡಿ ಚರ್ಚ್ ಫಾದರ್ ಅವರ ಆಶೀರ್ವಾದ ಪಡೆದು ಜನ ರೊಟ್ಟಿಗೆ ಮಾತನಾಡಿ ಮತಯಾಚನೆ ಮಾಡ ಲಾಯಿತು. ಈ ಸಂದರ್ಭದಲ್ಲಿ ರಾಬರ್ಟ್ ದದ್ದಾಪೂರಿ, ದಾನಪ್ಪ ಕಬ್ಬೇರ, ಸವದಿ, ಅಲೀ ಗೊರವನಕೊಳ್ಳ, ಅಬ್ದುಲ್ ದೇಸಾಯಿ, ಜೇಮ್ಸ ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು.
.
ಸುದ್ದಿ ಸಂತೆ ನ್ಯೂಸ್ ಧಾರವಾಡ…..