ಬಿಸಿಯೂಟ ಸವಿದ ಬಿಇಒ ಪರಿಶೀಲನೆ ಮಾಡಿ ಮಕ್ಕಳೊಂದಿಗೆ ಮಾಹಿತಿಕೊಂಡ ಬಿಇಒ…..

Suddi Sante Desk


ಪುತ್ತೂರು –

ದಸರಾ ರಜೆಯನ್ನು ಮುಗಿಸಿಕೊಂಡು ನಿನ್ನೆಯಿಂದ ರಾಜ್ಯದಲ್ಲಿ ಮತ್ತೆ ಶಾಲೆಗಳು ಆರಂಭವಾಗಿದ್ದು ಇದರ ಬೆನ್ನಲ್ಲೇ ಬಿಸಿಯೂಟವೂ ಕೂಡೂ ಆರಂಭವಾಗಿದ್ದು ಹೀಗಾಗಿ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಮತ್ತು ಮಕ್ಕಳು ಬಂದಿದ್ದಾರೆನಾ ಇಲ್ಲ ಹಾಗೇ ಎಲ್ಲಾ ವ್ಯವಸ್ಥೆಗಳ ಕುರಿತಂತೆ ಪುತ್ತೂರಿನ ಬಿಇಒ ಅವರು ಪರಿಶೀಲನೆ ಮಾಡಿದರು.

ಹೌದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಅವರು ಡಾ| ಶಿವರಾಮ ಕಾರಂತ ಪ್ರೌಢ ಶಾಲೆ,ಮೌಲಾನ ಆಜಾದ್‌ ಪ್ರೌಢ ಶಾಲೆ,ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪರಿಶೀಲಿಸಿದರು. ಪೆರ್ಲಂಪಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆಗೂಡಿ ಬಿಸಿಯೂಟ ಸವಿದರು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಅವರು ಸಂಪಾಜೆ ಶಾಲೆಗೆ ತೆರಳಿ ಬಿಸಿಯೂಟದ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿ ಗಳ ಜತೆ ಮಾಹಿತಿ ಪಡೆದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.