ಹುಬ್ಬಳ್ಳಿ –
ಚೆಕ್ ಪೋಸ್ಟ್ ನಲ್ಲಿ ಶಾಸಕ NH ಕೋನರೆಡ್ಡಿ ಕಾರನ್ನು ತಪಾಸನೆ – ಶಾಸಕರ ಕಾರನ್ನು ಬಿಡದ ಚೆಕ್ ಪೋಸ್ಟ್ ಅಧಿಕಾರಿಗಳು…..ಹೌದು
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಎಲ್ಲೇಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ.ಧಾರವಾಡ ಜಿಲ್ಲೆಯಲ್ಲೂ ಕೂಡಾ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು ಶಾಸಕ ಎನ್ ಹೆಚ್ ಕೋನರೆಡ್ಡಿ ಯವರ ಕಾರನ್ನು ತಡೆದು ಚೆಕ್ ಮಾಡಲಾಯಿತು.
ಹೌದು ನವಲಗುಂದ ಪ್ರವಾಸವನ್ನು ಮುಗಿಸಿ ಕೊಂಡು ಧಾರವಾಡ ದತ್ತ ಬರುತ್ತಿದ್ದ ಶಾಸಕ ಎನ್ ಹೆಚ್ ಕೋನರೆಡ್ಡಿಯವರ ಕಾರನ್ನು ಚೆಕ್ ಪೋಸ್ಟ್ ನಲ್ಲಿ ತಡೆದು ಚೆಕಿಂಗ್ ಮಾಡಲಾಯಿತು ಇದ ರೊಂದಿಗೆ ಶಾಸಕರ ಕಾರನ್ನು ಬಿಡದ ಚೆಕ್ ಪೋಸ್ಟ್ ಅಧಿಕಾರಿಗಳು ಸಿಬ್ಬಂದಿಗಳು ತಡೆದು ಪರಿಶೀಲನೆ ಮಾಡಿದರು
ಚೆಕ್ ಪೋಸ್ಟ್ ನಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿ ಕಾರನ್ನು ಸಂಪೂರ್ಣವಾಗಿ ತಪಾಸನೆ ಮಾಡಿ ನಂತರ ಬಿಟ್ಟು ಕಳಿಸಿದರು.ಶಾಸಕ ಎನ್ ಹೆಚ್ ಕೋನರೆಡ್ಡಿ ಕಾರನ್ನು ಚೆಕ್ ಮಾಡಲು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಹಕಾರ ವನ್ನು ನೀಡಿದರು.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಒಂದು ಪರಿಶೀಲನೆ ಕಾರ್ಯ ನಡೆಯಿತು. ನವಲಗುಂದ ದಿಂದ ಬರುವಾಗ ಚೆಕ್ ಪೋಸ್ಟ್ ನಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿ ಕಾರು ಪರಿಶೀಲನೆಯನ್ನು ಮಾಡಲಾಯಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..