ಶಿಕ್ಷಕರ ವರ್ಗಾವಣೆ ಕುರಿತಂತೆ ತುರ್ತು ಸಭೆ ಕರೆದ ಆಯುಕ್ತರು ವರ್ಗಾವಣೆ ಕುರಿತಂತೆ ಮಾಹಿತಿ ಪಡೆದೊಳ್ಳುತ್ತಿರುವ ಆಯುಕ್ತರು

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ಕುರಿತಂತೆ ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಅವರು ಈ ಒಂದು ತುರ್ತು ಸಭೆಯನ್ನು ಕರೆದಿ ದ್ದಾರೆ.

ಈಗಾಗಲೇ ಈಗಷ್ಟೇ ಸಭೆ ಆರಂಭವಾಗಿದ್ದು ರಾಜ್ಯದ ವಿಭಾಗಗಳ ಅಪರ ಆಯುಕ್ತರು.ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರೊಂದಿಗೆ ಈ ಒಂದು ಸಭೆಯನ್ನು ನಡೆಸುತ್ತಿದ್ದು ಪ್ರಮುಖವಾಗಿ ಮೂರು ವಿಚಾರಗಳ ನ್ನಿಟ್ಟುಕೊಂಡು ಸಭೆಯನ್ನು ಮಾಡಲಾಗುತ್ತಿದ್ದು ಶಿಕ್ಷ ಕರು ಪ್ರಮುಖವಾಗಿ ವರ್ಗಾವಣೆಯಲ್ಲಿನ ಕೆಲವೊಂ ದಿಷ್ಟು ಸಮಸ್ಯೆಗಳು ಈ ಒಂದು ಸಭೆಯಲ್ಲಿ ಚರ್ಚೆ ಯಾಗುತ್ತವೆನಾ ಆ ಕುರಿತಂತೆ ಪರಿಹಾರ ಸಿಗುತ್ತದೆ ನಾ ಎಂಬ ಕುರಿತಂತೆ ಕಾದು ನೋಡ ಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.