This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಜೂನ್ ನಿಂದ ಆರಂಭವಾಗಲಿವೆ ಖಾಸಗಿ ಶಾಲೆಗಳು – ಶೈಕ್ಷಣಿಕ ವರ್ಷ ಆರಂಭಕ್ಕೆ ನಿರ್ಧಾರ…..

WhatsApp Group Join Now
Telegram Group Join Now

ಬೆಂಗಳೂರು –

ಕೋವಿಡ್‌ ಎರಡನೇ ಅಲೆ ಅಧಿಕವಾಗಿದ್ದು ಇನ್ನೂ ಇದರ ನಡುವೆ ಇದರೊಂದಿಗೆ ಮೂರನೇ ಅಲೆ ಅಕ್ಟೋಬರ್‌ ವೇಳೆಗೆ ಬರುವ ಸಾಧ್ಯತೆ ಇರುವುದರಿಂ ದ ಖಾಸಗಿ ಶಾಲೆಗಳನ್ನು 2021-22 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಜೂನ್‌- ಜುಲೈನಿಂದ ಆರಂಭಿ ಸಲು ಖಾಸಗಿ ಶೈಕ್ಷಣಿಕ ಒಕ್ಕೂಟದವರು ನಿರ್ಧಾರ ವನ್ನು ತಗೆದುಕೊಂಡಿದ್ದಾರೆ

ಮೊದಲು ಹಿಂದಿನಂತೆ ಎಲ್ಲ ತರಗತಿಗಳು ಆನ್‌ಲೈನ್ ಮೂಲಕವೇ ಆರಂಭವಾಗಲಿವೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಹೊಂದಿರುವ ಖಾಸಗಿ ಶಾಲೆಗ ಳು ಈ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿ ಗಳಿಗೆ ವಿಸ್ತೃತ ವೇಳಾ ಪಟ್ಟಿಯನ್ನು ಕಳುಹಿಸಿದ್ದು ಜೂನ್‌ ಮೊದಲ ವಾರದಲ್ಲಿ ತರಗತಿಗಳು ಆರಂಭ ಗೊಳ್ಳಲಿವೆ.ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ಶಾಲೆಗಳ ಹೊಸ ಶೈಕ್ಷಣಿಕ ವರ್ಷ ಜುಲೈ 15 ರಿಂದ ಆರಂಭವಾಗಲಿದೆ

ಒಂದನೇ ಮತ್ತು ಮೇಲ್ಪಟ್ಟ ತರಗತಿಗಳಿಗೆ ಜೂನ್‌ 7 ರಿಂದ ಆನ್‌ಲೈನ್‌ ತರಗತಿಗಳು ಆರಂಭವಾಗಲಿದೆ. ಶಾಲೆಗಳು ಮೇಲ್‌ ಮೂಲಕ ಪೋಷಕರಿಗೆ ಸಂದೇಶ ವನ್ನು ಕಳುಹಿಸಿವೆ.ಮೇ 30 ರಂದು ಪೋಷಕರ ವರ್ಚುವಲ್‌ ಸಭೆಯನ್ನೂ ಕರೆಯಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ದ ಪ್ರತಿನಿಧಿಯೊಬ್ಬರು ಹೇಳಿದರು.

ಇನ್ನೂ ಪ್ರನುಖವಾಗಿ ಈ ಸಾಂಕ್ರಾಮಿಕ ಸಂದರ್ಭ ದಲ್ಲಿ ಆನ್‌ಲೈನ್‌ ಕಲಿಕೆಯೇ ಅತ್ಯುತ್ತಮ ಮಾರ್ಗ ಇದಕ್ಕಾಗಿ ಹೈಬ್ರಿಡ್‌ ಕಲಿಕಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಲಿದ್ದೇವೆ ಎಂದರು.

ಇನ್ನೂ ಇದರೊಂದಿಗೆ ಬೋಧಕ ಸಿಬ್ಬಂದಿಗೆ ಸೋಮ ವಾರದಿಂದ ಮತ್ತು ವಿದ್ಯಾರ್ಥಿಗಳಿಗೆ ಅತಿಶೀಘ್ರವೇ ಶೈಕ್ಷಣಿಕ ವರ್ಷ ಆರಂಭಿಸಲಾಗುವುದು.ಕ್ಯಾಂಪಸ್ ಕಲಿಕೆಗಿಂತ ಆನ್‌ಲೈನ್‌ ಕಲಿಕೆಗೆ ಉತ್ತಮ ರೇಟಿಂಗ್‌ ಸಿಕ್ಕಿತ್ತು ಎಂದು ಇನ್‌ವೆಂಚರ್ ಅಕಾಡೆಮಿಯ ಸಿಇಒ ನೂರಾನಿ ಫಝಲ್ ಅವರು ಹೇಳಿದರು.


Google News

 

 

WhatsApp Group Join Now
Telegram Group Join Now
Suddi Sante Desk