ಹಲಗೆ ಬಾರಿಸಿ ಸ್ಟೇಪ್ ಹಾಕಿದರು DYSP – ವಿಡಿಯೋ ಸಖತ್ ವೈರಲ್…….!

Suddi Sante Desk

ಕೊಪ್ಪಳ –

ಕೊಪ್ಪಳ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹನುಮಂತ ಭಜಂತ್ರಿ ಅವರು ಹಲಗೆ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದವರಾದ ಡಿವೈಎಸ್ಪಿ ಹನುಮಂತಪ್ಪ ಭಜಂತ್ರಿ ಸದ್ಯ ತರಬೇತಿಯಲ್ಲಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಹಲಗೆ ಬಾರಿಸುವ ಕಲೆ‌ ರೂಢಿಸಿಕೊಂಡೊದ್ದು, ಇದೀಗ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಲಗೆ ಬಾರಿಸುವ ಜೊತೆಗೆ ಸ್ಟೇಪ್ ಹಾಕಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದು ಕಡೆ ಸಂಗೀತ ನಿನಾದ ಮತ್ತೊಂದು ಕಡೆಗೆ ಹಲಗೆ ಸದ್ದು ಕೈಯಲ್ಲಿ ಹಲಗಿ ಇಟ್ಟುಕೊಂಡು ಬಾರಿಸಿ ಅದರೊಂದಿಗೆ ಒಂದಿಷ್ಟು ಸ್ಟೇಪ್ ಹಾಕಿ ಗಮನ ಸೆಳೆದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.