ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಆಟದ ಜೊತೆಗೆ ಪಾಠವನ್ನು ಕಲಿಸುವ ಉದ್ದೇಶದಿಂದ ಹಮ್ಮಿಕೊಳ್ಳುತ್ತಿದ್ದ ಬೇಸಿಗೆ ಸಂಭ್ರಮ ವಿಶೇಷ ಕಾರ್ಯಕ್ರಮ ಈ ವರ್ಷವೂ ನಡೆಯುವುದಿಲ್ಲ ಹೌದು ಕೊರೊನಾ ಹಿನ್ನೆಲೆ ಕಳೆದ ಮೂರು ವರ್ಷದಿಂದ ಶಿಕ್ಷಣ ಇಲಾಖೆ ಬೇಸಿಗೆ ಸಂಭ್ರಮ ಆಯೋಜನೆ ಮಾಡಿಲ್ಲ.ಹೀಗಾಗಿ ಈ ವರ್ಷವೂ ಕೂಡಾ ನಡೆಯುವದಿಲ್ಲ ಎಂದಿದ್ದಾರೆ ಇಲಾಖೆಯ ಅಧಿಕಾರಿಗಳು
ಇನ್ನೂ ಈ ವರ್ಷವೂ ಬೇಸಿಗೆ ಸಂಭ್ರಮ ಆಯೋಜನೆ ಮಾಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಆದರೂ ಕೂಡಾ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು