ಶಿಕ್ಷಕರು ಒಪ್ಪಿದರೆ ಮಾತ್ರ ಶನಿವಾರ ಪೂರ್ಣ ಪ್ರಮಾಣದಲ್ಲಿ ಶಾಲೆ – ಮತ್ತೊಂದು ಬಾಂಬ್ ಸಿಡಿಸಿದ ಶಿಕ್ಷಣ ಸಚಿವರು…..

Suddi Sante Desk

ಬೆಂಗಳೂರು –

ಯಾವುದೇ ಕಾರಣಕ್ಕೂ ಶಾಲಾ ಪಠ್ಯವನ್ನು ಕಡಿತಗೊಳಿ ಸಲಾಗೊದಿಲ್ಲ ಅದರ ಬದಲಿಗೆ ಶನಿವಾರ ನಮ್ಮ ಶಿಕ್ಷಕರು ಒಪ್ಪಿಕೊಂಡರೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.

ದಾವಣಗೆರೆ ಯಲ್ಲಿ ಮಾತನಾಡಿದ ಅವರು ಈಗಾಗಲೇ ನಮ್ಮ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಪಠ್ಯಕ್ರಮವನ್ನು ಹೊಂದಾಣಿಕೆ ಮಾಡಿದ್ದಾರೆ ಅದರೆ ಇನ್ನೂ ಸ್ವಲ್ಪ ಮಟ್ಟಿಗೆ ಇದೆ ಹೀಗಾಗಿ ಇದನ್ನು ಸರಿದೂಗಿಸಲು ಪರ್ಯಾಯ ಯೋಚನೆಯನ್ನು ಮಾಡಲಾಗುತ್ತಿದೆ.

ಇನ್ನೂ ಇದರ ಮಧ್ಯೆ ರಾಜ್ಯದ ಶಿಕ್ಷಕರು ಒಪ್ಪಿಕೊಂಡರೆ ಶನಿವಾರ ವೂ ಕೂಡಾ ಪೂರ್ಣ ಪ್ರಮಾಣದಲ್ಲಿ ನಡೆಸಲಾ ಗುತ್ತದೆ ಎಂದರು.ಇದರೊಂದಿಗೆ ರಾಜ್ಯದ ಶಿಕ್ಷಕರು ತುಂಬಾ ಉತ್ಸಾಹಿ ಗಳು ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.