ಕಲಬುರಗಿ –
ನಾನು ಕಾಶಿನಾಥ ಗಡ್ಡೆ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಗೋಳಗಿ ಜಿ 2 ಶೆಡ್ ನನ್ನ ಎಲ್ಲಾ ಗೆಳೆಯರಿಗೆ ಕೈ ಮುಗಿದು ಕೇಳಿಕೊಳ್ಳು ವುದೆಂದರೆ ಈ ಫೋಟೊದಲ್ಲಿರುವರು ನನ್ನ ತಂದೆ ಯವರಾದ ಮಸನಪ್ಪಾ ತಂದೆ ಸಿದ್ರಾಮಪ್ಪ ಗಡ್ಡೆ ಮು: ಮುನ್ನಹಳ್ಳಿ ತಾ ಆಳಂದ ಜಿ ಕಲಬುರಗಿ ಇವರು ಕಾಣೆಯಾಗಿದ್ದಾರೆ.
ನರೋಣಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇನೆ.ತಮಗೆ ಎಲ್ಲಾದರೂ ಕಂಡರೆ ದಯವಿಟ್ಟು ನನಗೆ ಕರೆ ಮಾಡುವುದರ ಮೂಲಕ ಸಹಾಯ ಮಾಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳು ತ್ತೇನೆ. 9845720999 ಹೀಗೆ ಶಿಕ್ಷಕ ರೊಬ್ಬರು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ ದಯಮಾಡಿ ಶಿಕ್ಷಕ ಬಂಧುಗಳೇ ಇವರನ್ನು ನೋಡಿದ್ದರೆ ಕೂಡಲೇ ಸಹಾಯ ಮಾಡಿ ಕುಟುಂಬದವರಿಗೆ ನೆರವಾಗಿ