ಸಚಿವ ಸಂಪುಟದ ಪಟ್ಟಿ ಅಂತಿಮ ವಾಯಿತಾ – ವೈರಲ್ ಆಗಿದೆ ನೂತನ ಸಚಿವ ಸಂಪುಟ ಪಟ್ಟಿ ಸಿಜವೊ – ಸುಳ್ಳೊ ಲಿಸ್ಟ್….‌.

Suddi Sante Desk

ಬೆಂಗಳೂರು –

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿನ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಯಾರು ಯಾರು ಸೇರ್ಪಡೆಯಾಗತಾರೆ ಯಾರು ಯಾರು ಸಚಿವರಾಗುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಇವೆಲ್ಲದರ ನಡುವೆ ನೂತನ ಸಚಿವ ಸಂಪುಟದಲ್ಲಿ ಸಚಿವರಾಗುವವರ ಸಂಭಾವ್ಯ ಪಟ್ಟಿ ಯೊಂದು ವೈರಲ್ ಆಗಿದೆ

ಹೌದು ಯಾರು ಯಾರು ಸಚಿವರಾಗುತ್ತಾರೆ ಯಾರು ಯಾರಿಗೆ ಸಚಿವ ಸಂಪುಟದಲ್ಲಿ ಅವಕಾಶ ಈ ಒಂದು ವಿಚಾರ ಕುರಿತು ಇನ್ನೂ ಊಹಾಪೋಹಗಳು ಮಾತುಗಳು ದೆಹಲಿ ಮತ್ತು ಬೆಂಗಳೂರು ನಲ್ಲಿ ಕೇಳಿ ಬರುತ್ತಿದ್ದು ಇನ್ನೂ ಇದರ ನಡುವೆ ಸಚಿವ ಸಂಪುಟದ ಪಟ್ಟಿ ಯೊಂದು ವೈರಲ್ ಆಗಿದೆ

ಈ ಒಂದು ಲಿಸ್ಟ್ ಸುಳ್ಳೋ ನಿಜವೊ ಹುಟ್ಟಿಸಿದವ ರಿಗೆ ಇಲ್ಲವೇ ಹೈಕಮಾಂಡ್ ಗೆ ಗೊತ್ತು ಇವೆಲ್ಲದರ ನಡುವೆ ವೈರಲ್ ಸಾಕಷ್ಟು ಪ್ರಮಾಣದಲ್ಲಿ ಆಗಿದ್ದು ಇದಕ್ಕೆ ಅಧಿಕೃತವಾಗಿ ಬಂದ ಲಿಸ್ಟ್ ಉತ್ತರ ಆಗಲಿದ್ದು ಕಾದು ನೋಡಬೇಕು ಅಷ್ಟೇ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.