ಆಲಮಟ್ಟಿ –
ಪದವೀಧರ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಸ್ಪಂದಿಸಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಸಮಸ್ತ ಪದವೀ ಧರ ಶಿಕ್ಷಕ ಬಂಧುಗಳು ಆಲಮಟ್ಟಿ ಯಲ್ಲಿ ಭೇಟಿಯಾಗಿ ಆತ್ಮೀಯ ವಾಗಿ ಸನ್ಮಾನಿಸಿ ಗೌರವಿಸಿದರು
ಹೌದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಭೇಟಿ ಯಾಗಿ ಅಭಿನಂದನೆ ಗಳನ್ನು ಸಲ್ಲಿಸಿದರು ಆಲಮಟ್ಟಿಯಲ್ಲಿ ಜಿಲ್ಲೆಯ ಸಮಸ್ತ ಸೇವಾನಿರತ ಪದವಿಧರ ಶಿಕ್ಷಕರ ಸಮಸ್ಯೆ ಯ ಕುರಿತು ಸ್ಪಂದಿಸಿದ ಸಚಿವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಿದರು
ಜಿಲ್ಲಾ ಘಟದ ಪರವಾಗಿ ಮನವಿ ಸಲ್ಲಿಸಲಾಯಿತು. PST ಶಿಕ್ಷಕರಿಗೆ 6-8 ಕ್ಕೆ ಪರೀಕ್ಷೆ ರಹಿತವಾಗಿ ಸೇವಾ ಹಿರಿತನ ದೊಂದಿಗೆ ಶೀಘ್ರದಲ್ಲಿ ವಿಲೀನಗೊಳಿಸಲಾಗುವದು ಎಂದು ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳ ಸಮ್ಮುಖದಲ್ಲಿ ಹೇಳಿದರು.ಆದಷ್ಟು ಶೀಘ್ರದಲ್ಲಿ ಆದೇಶ ಹೊರಬೀಳಲಿ ಎಂದು ಪ್ರಾರ್ಥನೆ.ರಾಜ್ಯದ ಸಮಸ್ತ ಸೇವಾನಿರತ ಪದವಿ ಧರ ಶಿಕ್ಷಕರ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದ ನೆಗಳನ್ನು ಸಲ್ಲಿಸಲಾಯಿತು.ಇದೇ ವೇಳೆ ಇನ್ನಷ್ಟು ಬೇಡಿಕೆ ಗಳ ಕುರಿತಂತೆ ಮಾನ್ಯ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿ ಒತ್ತಾಯವನ್ನು ಮಾಡಲಾಯಿತು.