This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಚಾಮರಾಜನಗರ

ಶಾಲಾ ಶೌಚಾಲಯ ಶುಚಿಗೊಳಿಸುವ ಮುಖ್ಯ ಶಿಕ್ಷಕ ಮಕ್ಕಳನ್ನು ಮಲದ ಗುಂಡಿಗೆ ಇಳಿಸುವ ಘಟನೆಗಳ ನಡುವೆ ಮಾದರಿಯಾಗಿರುವ ಶಿಕ್ಷಕ…..

WhatsApp Group Join Now
Telegram Group Join Now

ಚಾಮರಾಜನಗರ

ಶಾಲಾ ಶೌಚಾಲಯ ಶುಚಿಗೊಳಿಸುವ ಮುಖ್ಯ ಶಿಕ್ಷಕ ಮಕ್ಕಳನ್ನು ಮಲದ ಗುಂಡಿಗೆ ಇಳಿಸುವ ಘಟನೆಗಳ ನಡುವೆ ಮಾದರಿಯಾಗಿರುವ ಶಿಕ್ಷಕ ಹೌದು ಇತ್ತೀಚೆಗಷ್ಟೇ ವಸತಿ ಶಾಲೆ ಯೊಂದರಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಚತೆ ಮಾಡಿ ರುವ ವಿಚಾರ ಈಗ ರಾಜ್ಯದಲ್ಲಿ ಸಾಕಷ್ಟು ಪ್ರಮಾ ಣದಲ್ಲಿ ಸುದ್ದಿ ಯಾಗಿದೆ‌.

ಈ ಒಂದು ಅಮಾನವೀಯ ಘಟನೆ ಯ ನಡುವೆ ಇಲ್ಲೊಬ್ವ ಶಿಕ್ಷಕರು ಶಾಲೆಯಲ್ಲಿನ ಶೌಚಾಲಯ ವನ್ನು ತಾವೇ ಸ್ವಚ್ಛತೆ ಮಾಡುತ್ತಿರುವ ಪ್ರಕರಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಶಾಲೆಯಲ್ಲಿ ಈ ಒಂದು ಕಾರ್ಯವನ್ನು ಮಾಡುವ ಅಪರೂಪದ ಶಿಕ್ಷಕ ರೊಬ್ಬರು ಇದ್ದಾರೆ

ಶಾಲಾ ಶೌಚಾಲಯ ಶುಚಿಗೊಳಿಸುವ
ಹೊಂಗಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹಾದೇಶ್ವರಸ್ವಾಮಿ ಈ ಒಂದು ಕಾರ್ಯ ಮಾಡುತ್ತಿದ್ದಾರೆ.ಶಾಲೆಯಲ್ಲಿ 5 ಶೌಚಾಲ ಯಗಳಿದ್ದು ಶುಚಿಗೊಳಿಸಿ ಮಕ್ಕಳಿಗೆ ಸ್ವಚ್ಛತೆ ಪಾಠ ಮಾಡುತ್ತಿದ್ದಾರೆ ಶಿಕ್ಷಕ.

2010 ರಿಂದಲೂ ಈ ಒಂದು ಅಪರೂಪದ ಕಾರ್ಯವನ್ನು ಮಾಡುತ್ತಿದ್ದು ವಾರಕ್ಕೊಮ್ಮೆ ಮಕ್ಕಳ ಎದುರು ಶೌಚಾಲಯ ಕ್ಲೀನ್ ಮಾಡು ತ್ತಿದ್ದಾರೆ ಇವರು.ಮಕ್ಕಳನ್ನು ಮಲದ ಗುಂಡಿಗೆ ಇಳಿಸುವ ಘಟನೆಗಳ ನಡುವೆ ಮಾದರಿಯಾಗಿ ರುವ ಶಿಕ್ಷಕ ಮಹಾದೇವಸ್ವಾಮಿ.

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..


Google News

 

 

WhatsApp Group Join Now
Telegram Group Join Now
Suddi Sante Desk