ಬೆಂಗಳೂರು –
ಬೇಸಿಗೆ ರಜೆ ಅವಧಿಯಲ್ಲಿ ಸಹ ಮನೆಯಲ್ಲಿ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು 2021.2022.ರ ಫಲಿತಾಂಶ ವನ್ನು ಹಾಗೂ ಇತರೆ ಶಾಲೆಗೆ ಸಂಬಂಧ ಪಟ್ಟ ಮಾಹಿತಿ ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ತಂತ್ರಾಂಶದಲ್ಲಿ ಸೇರ್ಪಡೆ ಮಾಡುವ ಕಾರ್ಯದಲ್ಲಿ ತಲ್ಲಿನರಾಗಿರುವ ಹಾಲಿ ಅವಧಿ ಯಲ್ಲಿ ಬೇಸಿಗೆ ರಜೆ ಯನ್ನು ಮತ್ತು ತರಬೇತಿ ಯನ್ನು ಮುಂದುಡಿಸುವ ಅವಶ್ಯಕತೆ ಇರುವುದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ ರಾಜ್ಯಾಧ್ಯಕ್ಷರಾದ ಶ್ರೀಯುತ C.S ಷಡಕ್ಷರಿ ರವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಹಾಲಿ ನಿಗದಿ ಮಾಡಿ ರುವ ಬೇಸಿಗೆ ರಜೆಯನ್ನು ಕನಿಷ್ಠ ಮೇ 29.05.2022 ರವರೆಗೆ ಮುಂದೂಡುವ ಆದೇಶವನ್ನು ಮಾಡುವಂತೆ ರಾಜ್ಯದ ಶಿಕ್ಷಕರು ಆಗ್ರಹ ಮಾಡಿದ್ದಾರೆ
ಬೇಸಿಗೆ ರಜೆಯಲ್ಲಿ ಈಗಾಗಲೇ ನಿಗದಿ ಮಾಡಿರುವ ತರಬೇತಿಯನ್ನು ಶಾಲೆ ಪ್ರಾರಂಭ ಮಾಡುವವರಿಗೆ ಸಂಪೂರ್ಣ ಮುಂದೂಡಿಸಿ ಆಯುಕ್ತರು ಮಾನ್ಯ ಪ್ರದಾನ ಕಾರ್ಯದರ್ಶಿ ಮೂಲಕ ಸೂಕ್ತ ಆದೇಶ ವನ್ನು ಕಲ್ಪಿಸಿಕೊ ಡಬೇಕಾಗಿ ಈ ಮೂಲಕ ಸಮಸ್ತ ಕರ್ನಾಟಕ ರಾಜ್ಯದ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಕೋರಿದ್ದಾರೆ.