ಚಿತ್ರದುರ್ಗ –
ಬೆಳ್ಳಂ ಬೆಳಿಗ್ಗೆ ಮನೆಗೆ ಚಿರತೆಯೊಂದು ನುಗ್ಗಿದ ಘಟ ನೆ ಚಿತ್ರದುರ್ಗ ದಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಮುದ್ದಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಗ್ರಾಮದ ಚಿದಾನಂದ ಎಂಬುವವರ ಮನೆಗೆ ನುಗ್ಗಿ ಅವಿತ ಕುಳಿತಿದೆ ಚಿರತೆ.ಬೆಳಗಿನ ಜಾವ 5:30 ಸಮ ಯದಲ್ಲಿ ಮನೆಗೆ ಎಂಟ್ರಿ ಕೊಟ್ಟಿದೆ ಈ ಒಂದು ಚಿರತೆ.
ಚಿರತೆ ಕಂಡು ಮನೆಯಿಂದ ಹೊರ ಬಂದ ಮನೆಯ ವರು ಮನೆಗೆ ಬೀಗವನ್ನು ಹಾಕಿದರು ಕುಟುಂಬಸ್ಥ ರು.ಚಿರತೆ ಕಂಡು ಆತಂಕಗೊಂಡಿರುವ ಮುದ್ದಾಪುರ ಗ್ರಾಮಸ್ಥರು.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಆರಂಭ ಮಾಡಿದ್ದಾರೆ.ಸ್ಥಳದಲ್ಲಿ ತುರುವನೂರು ಪೊಲೀಸ್ ಇದ್ದಿದ್ದು ಈ ಒಂದು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ