ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕಾರ್ಯ ಕಾರಣಿ ಸಭೆ ಮೇ 10 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಹೌದು ಹಲವಾರು ವಿಚಾರಗಳು ಮತ್ತು ವಿಷಯಗಳ ಕುರಿತು ಹಾಗೆ ಎಂದಿನಂತೆ ಈ ಒಂದು ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯನ್ನು ಕರೆಯಲಾಗಿದೆ.
ರಾಜ್ಯ ಸಂಘಟನಾ ಸರ್ವ ಸದಸ್ಯರು ಹಾಗೇ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಈ ಒಂದು ಸಭೆಯಲ್ಲಿ ಪಾಲ್ಗೊಂಡು ಹಲವಾರು ವಿಚಾರ ಮತ್ತು ವಿಷಯಗಳ ಬಗ್ಗೆ ಚರ್ಚೆ ಯನ್ನು ಹಾಗೇ ನೌಕರರ ಬೇಕು ಬೇಡಿಕೆ ಗಳ ಕುರಿತು ಚರ್ಚೆ ಮಾಡಲಿದ್ದಾರೆ.ಸಂಘದ ರಾಜ್ಯಾಧ್ಯಕ್ಷ ರಾದ ಷಡಾಕ್ಷರಿ ಅವರ ಅಧ್ಯಕ್ಷತೆ ಯಲ್ಲಿ ಈ ಒಂದು ಸಭೆ ನಡೆಯಲಿದೆ