ಧಾರವಾಡ –
ಆಯುಕ್ತರಿಗೆ ಹುಟ್ಟು ಹಬ್ಬದ ಶುಭಾಯಗಳನ್ನು ಕೋರಿದ ಪಾಲಿಕೆಯ ಸದಸ್ಯರು – ವಿರೋದ ಪಕ್ಷಕ ನಾಯಕ ರಾಜು ಕಮತಿ ಸೇರಿದಂತೆ ಶುಭಾಶಯ ಕೋರಿದ ಸರ್ವ ಸದಸ್ಯರು….. ಅಧಿಕಾರಿಗಳು,ಸಿಬ್ಬಂದಿಗಳು…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರಿಗೆ ಹುಟ್ಟು ಹಬ್ಬದ ಸಂಭ್ರಮ.ಈ ಒಂದು ಹಿನ್ನಲೆ ಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ರಾಜು ಕಮತಿ, ಪಾಲಿಕೆಯ ಸದಸ್ಯರಾದ ಕವಿತಾ ಕಬ್ಬೇರ,
ಸುರೇಶ ಬೇಂದ್ರೆ,ಸೇರಿದಂತೆ ಅಧಿಕಾರಿಗಳಾದ ವಿನಯ ಕುಮಾರ,ವಿರೇಶ ಕಾಳಾಪೂರ, ಗಣೇಶ, ಪುನೀತ್ ,ಆಯುಕ್ತರ ಕಾರು ಚಾಲಕರಾಗಿರುವ ಬಸವರಾಜ,ಇವರೊಂದಿಗೆ ಯುವ ಉಧ್ಯಮಿ ಅಲಿ ಕುಂದಗೋಳ,ಪ್ರಮೋದ ಕಪಲಿ,ಸೇರಿದಂತೆ ಹಲವರು ಆಯುಕ್ತರಿಗೆ ಹುಟ್ಟು ಹಬ್ಬದ ಶುಭಾಶ. ಯಗಳನ್ನು ಕೋರಿದರು.
ಇದೇ ವೇಳೆ ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ರಾಜು ಕಮತಿ ಮತ್ತು ಟೀಮ್ ನವರು ಪ್ರೀತಿಯಿಂದ ಆಯುಕ್ತರಿಗೆ ಸನ್ಮಾನವನ್ನು ಮಾಡಿ ತುಳಸಿ ಸಸಿಯನ್ನು ವಿಶೇಷವಾಗಿ ನೀಡಿ ಶುಭವನ್ನು ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..