ಕಲಬುರಗಿ –
ದೇಶದ ಎಲ್ಲೆಡೆ ಹೋಳಿ ಹಬ್ಬವನ್ನು ಸಡಗರ ಸಂಭ್ರ ಮದಿಂದ ಆಚರಣೆ ಮಾಡಲಾಗಿದೆ. ಇದರ ನಡುವೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ ರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.ಜಿಲ್ಲಾ ಸ್ಪತ್ರೆಯ ಎದುರಿಗೇ ಕೊಲೆ ಮಾಡಲಾಗಿದೆ.

ವೀರತಾ ಉಪಾಧ್ಯ(32) ಕೊಲೆಯಾದ ವ್ಯಕ್ತಿಯಾಗಿ ದ್ದಾನೆ.ಇನ್ನೂ ಈ ಒಂದು ಕೊಲೆ ನಡೆದ ಬೆನ್ನಲ್ಲೇ ನಗರದಲ್ಲಿ ರೌಡಿಗಳ ಅಟ್ಟಹಾಸ ಶುರುವಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ನೂರಾರು ಬೈಕ್, ಕಾರುಗಳನ್ನು ಜಖಂ ಮಾಡಲಾಗಿದೆ. ಮನೆಗಳಿಗೆ ನುಗ್ಗಿ ಅನೇಕರ ಮೇಲೆ ಹಲ್ಲೆ ಮಾಡಲಾಗಿದೆ. ಕೆಲ ಮನೆಗಳ ಬಾಗಿಲು ಮುರಿದಿದ್ದಾರೆ.ಅಲ್ಲದೇ ಜಿಮ್ಸ್ ಆಸ್ಪತ್ರೆಗೆ ಕೂಡಾ ನುಗ್ಗಿ ಗಲಾಟೆ ಮಾಡಲಾಗಿದೆ.ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಗರ ದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾ ಗಿದೆ.ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳದಲ್ಲೇ ಪೊಲೀಸರು