This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಎರಡು ವರ್ಷದ ಬಾಲಕನ ಕೊಲೆ – ಕೊಲೆ ಮಾಡಿ ಮರಳಿನಲ್ಲಿ ಹೂತು ಹಾಕಿದ ದುಷ್ಕರ್ಮಿಗಳು…..

WhatsApp Group Join Now
Telegram Group Join Now

ಕಲಬುರಗಿ –

ಎರಡು ವರ್ಷದ ಬಾಲಕನನ್ನು ಕೊಲೆ ಮಾಡಿ ನಂತರ ಅದನ್ನು ಮರಳಿನಲ್ಲಿ ಹೂತು ಹಾಕಿದ ಘಟನೆ ಕಲಬುರಗಿ ಯಲ್ಲಿ ನಡೆದಿದೆ. ಹೌದು ಕಲಬುರಗಿಯಲ್ಲಿ 2 ವರ್ಷದ ಬಾಲಕನ ಕೊಲೆ ನಡೆದಿದ್ದು ಕೊಲೆ ಮಾಡಿದ ದುರ್ಷ್ಕರ್ಮಿ ಗಳು ನಂತರ ಅದನ್ನು ಮರಳಿನಲ್ಲಿ ಹೂತು ಹಾಕಿದ್ದಾರೆ. ಪಟ್ಟಣದ ಪಿರ್ದೋಷ್ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿದೆ.ಕಳೆದ ಡಿಸೆಂಬರ್ 6 ರಂದು ಮನೆಯಿಂದ ನಾಪತ್ತೆಯಾಗಿದ್ದ ಬಾಲಕ ಮಹ್ಮದ್ ಮುಜಮಿಲ್ ಇಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಬಾಲಕ.

ಮನೆ ಸಮೀಪವೇ ಮರಳಿನಲ್ಲಿ ಬಾಲಕನ ಶವ ಪತ್ತೆಯಾ ಗಿದೆ.ಬಾಲಕದ ದೇಹದ ವಿವಿಧಡೆ ಇರೋ ಸುಟ್ಟ ಗುರುತು ಗಳಾಗಿದ್ದು ನಿರ್ಮಾಣ ಹಂತದ ಕಟ್ಟಡದ ಮರಳಿನಲ್ಲಿದ್ದ ಬಾಲಕನ ಶವ ಸಿಕ್ಕಿದೆ.ಬಾಲಕನ ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ವಿಶ್ವವಿದ್ಯಾಲಯದ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಸಧ್ಯ ಸ್ಥಳಕ್ಕೇ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk