ಬೆಂಗಳೂರು –
ರಾಜ್ಯದಲ್ಲಿ ಕರೋನಾ ಮಹಾಮಾರಿ ಇಂದು ಸ್ವಲ್ಪು ಮಟ್ಟಿಗೆ ಕಡಿಮೆಯಾಗಿದೆ. ನಿನ್ನೆಗಿಂತ ಇಂದು ಮತ್ತೆ ಎರಡೂವರೆ ಸಾವಿರ ಕಡಿಮೆಯಾಗಿದ್ದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 16068 ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಇನ್ನೂ ರಾಜ್ಯದಲ್ಲಿ ಒಂದೇ ದಿನ 22316 ಜನರು ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದು ರಾಜ್ಯದಲ್ಲಿ 364 ಜನರು ಮೃತರಾಗಿದ್ದಾರೆ.

ಕಳೆದ ಎರಡು ದಿನಗಳು ನಿರಂತರವಾಗಿ ಏರಿಕೆ ಯಾಗಿದ್ದು ಇಂದು ಎರಡೂವರೆ ಸಾವಿರ ಕಡಿಮೆ ಯಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆಗಳು ಈ ಕೆಳಗಿನಂತಿವೆ.
