ಇಂಡಿ –
ಅನಿವಾರ್ಯ ಕಾರಣಗಳಿಂದ ಸ್ಥಳ ಬದಲಾವಣೆ ಮಾಡಿದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘ.(ರಿ)ಇಂಡಿ ಹೌದು ಆತ್ಮೀಯ ಇಂಡಿ ತಾಲ್ಲೂಕಿನ nps ಎಲ್ಲ ನೌಕರರಿಗೆ ತಿಳಿಯಪಡಿಸುವುದೇನೆಂದರೆ ಬರುವ ಅಕ್ಟೋಬರ್ ತಿಂಗಳಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಲು ರಾಜ್ಯ nps ನೌಕರರ ಸಂಘ ನಿರ್ಧ ರಿಸಿದೆ. ಅದಕ್ಕಾಗಿ ಹೋರಾಟಕ್ಕೆ ನಮ್ಮ ತಾಲ್ಲೂಕಿನಿಂದ ಅತೀ ಹೆಚ್ಚಿನ nps ನೌಕರರು ಹೋರಾಟಕ್ಕೆ ಬೆಂಬಲಿಸಿ ಪಾಲ್ಗೊಳ್ಳಬೇಕಾಗಿರುವುದರಿಂದ ನಮ್ಮ ಪೂರ್ವ ತಯಾರಿ ಗಾಗಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಪ್ರಬಲ ಇಂಡಿ nps ನೌಕರರ ಸಂಘ ಪುನರ ಚನೆ ಮಾಡಲಾಗುವುದು.ಎಲ್ಲರೂ ಆಗಮಿಸಿ ಸಲಹೆ ಸಹ ಕಾರ ನೀಡಲು ಎಲ್ಲ nps ನೌಕರರು ಮತ್ತು ops ಎಲ್ಲಾ ನೌಕರರು ಆಗಮಿಸಲು ಕೋರಲಾಗಿದೆ.
ಸ್ಥಳ – ಶಿಕ್ಷಕರ ಸೊಸೈಟಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಇಂಡಿ
ದಿನಾಂಕ -09/07/2022
ಸಮಯ -ಮಧ್ಯಾಹ್ನ 12:00