This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಮೀಸೆ ತಿರುಯುತ್ತಾ ರೀಲ್ಸ್ ಮಾಡಿದ್ದ ಪೊಲೀಸಪ್ಪ ಅಮಾನತು – ಇಲಾಖೆಯ ಜೀಪ್ ಮುಂದೆ ನಿಂತುಕೊಂಡು ರೀಲ್ಸ್ ಮಾಡಿದ್ದವನಿಗೆ ಅಮಾನತು ಶಿಕ್ಷೆ ನೀಡಿದ ಪೊಲೀಸ್ ಆಯುಕ್ತರು…..

WhatsApp Group Join Now
Telegram Group Join Now

ಹುಬ್ಬಳ್ಳಿ

ಅಶ್ಲೀಲ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದ ಪೊಲೀಸ್ ಕಾನ್ಸಟೇಬಲ್ ಓರ್ವರನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ಪೊಲೀಸ್ ಕಾನ್ಸಟೇಬಲ್ ಬಸು ಮಣ್ಣೂರ ಪೊಲೀಸ್ ವಾಹನದ ಮುಂದೆ ರೀಲ್ಸ್ ಮಾಡಿ ಅವಾಚ್ಯವಾಗಿ ಶಬ್ದಗಳನ್ನು ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು ಬಳಿಕ ವಿಡಿಯೋ ವೈರಲ್ ಆಗಿತ್ತು.

ಪೊಲೀಸಪ್ಪ ತೋರಿದ ಅಶಿಸ್ತಿನಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಲ್ಲದೇ ಆಸ್ತಿ ಲಪಾಟಿಯಿಸಿದ ಆರೋಪವು ಬಸು ಮಣ್ಣೂರ ಅವರ ಮೇಲೆ ಗಂಭೀರವಾಗಿ ಕೇಳಿ ಬಂದಿದ್ದು ಈ ಒಂದು ಕುರಿತು ಇಲಾಖೆಯ ಅಧಿಕಾರಿ ಗಳು ತನಿಖೆ ಮಾಡತಾ ಇದ್ದಾರೆ ಹೀಗಾಗಿ ಹು-ಧಾ ಪೊಲೀಸ್ ಕಮೀಷನರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk