ಬೆಂಗಳೂರು –
ನಾಳೆಯಿಂದ ಮತ್ತೊಂದು ಹಂತದಲ್ಲಿ ಶಿಕ್ಷಕರ ವರ್ಗಾವಣೆ ನಡೆಯಲಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಪ್ರಾಥಮಿಕ ಹಂತದ ಎಲ್ಲಾ ವಿಭಾಗದ ಶಿಕ್ಷಕರಿಗೆ ಈ ಒಂದು ವರ್ಗಾವಣೆ ಏರ್ಪಡಿಸಲಾಗಿದೆ

ಇಲಾಖೆ ಹೊಸದಾಗಿ ಈ ಒಂದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ವೇಳಾಪಟ್ಟಿ ಈ ಕೆಳಗಿನಂತೆ ಇದೆ
