ಕೊಪ್ಪಳ –
ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಮುಂದುವ ರೆದಿದೆ. ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕಳೆದ ಹಲವು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿ ರುವ ಹೋರಾಟ ಒಂಬತ್ತನೇಯ ದಿನಕ್ಕೆ ಕಾಲಿಟ್ಟಿ ದೆ.ಇನ್ನೂ ಬಸ್ ಇಲ್ಲದಿದ್ದರೂ ಕೂಡಾ ಶಾಲೆಗೆ ಶಿಕ್ಷಕ ರು ಹೋಗುತ್ತಿದ್ದು ಇನ್ನೂ ಬಸ್ ಬಂದ್ ವಿಚಾರವ ನ್ನು ಮುಂದಿಟ್ಟುಕೊಂಡು ಖಾಸಗಿ ವಾಹನದವರು ಒಂದಕ್ಕಿಂತ ದುಪ್ಪಟ್ಟು ಹಣವನ್ನು ಕೇಳುತ್ತಿದ್ದಾರೆ.
ಹೌದು ಹೀಗೆ ಕೇಳುತ್ತಿದ್ದ ಖಾಸಗಿ ವಾಹನದವರನ್ನು ಕೊಪ್ಪಳದಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂ ಡಿದ್ದಾರೆ ಶಿಕ್ಷಕಿಯರು.ಹೌದು ಕೊಪ್ಪಳ ದಿಂದ ಗದಗ ಗೆ ಸಾಮಾನ್ಯ ದಿನಗಳಲ್ಲಿ 40 ರೂಪಾಯಿ ಬಸ್ ಚಾರ್ಜ್ ಇದೆ ಆದರೆ ಸಧ್ಯ ಖಾಸಗಿ ವಾಹನದವರು 80 ರೂಪಾಯಿ ತಗೆದುಕೊಳ್ಳುತ್ತಿದ್ದಾರೆ.
ಇದರಿಂದ ಬೇಸತ್ತ ಶಿಕ್ಷಕಿಯರು ದುಪ್ಪಟ್ಟು ಹಣವ ನ್ನು ಕೇಳುತ್ತಿದ್ದ ಹಾಗೇ ನೋಡಿ ಸುಮ್ಮನಿದ್ದ ಪೊಲೀ ಸ್ ಇಲಾಖೆಯ ಅಧಿಕಾರಿಗಳನ್ನುತರಾಟೆಗೆ ತಗೆದು ಕೊಂಡು ನೀರಿಳಿಸಿದರು.ಹೌದು ಕೊಪ್ಪಳದ ಕೇಂದ್ರಿ ಯ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಕಿರಿಕ್ ಮಾಡುತ್ತಿದ್ದವರನ್ನು ಶಿಕ್ಷಕಿಯರು ನೀರಿಳಿಸಿದರು.
ಗದಗ, ಹೊಸಪೇಟೆ ಮಾರ್ಗದ ಖಾಸಗಿ ವಾಹನ ಗಳು ಕಿರಿಕ್ ಶಾಲಾ ಶಿಕ್ಷಕಿಯರಿಗೆ ಒಬ್ಪರಿಗೆ ಡಬಲ್ ರೇಟ್ ಕೇಳುತ್ತಿದ್ದಂತೆ ಗರಂ ಆಗಿದ್ದಾರೆ.ಗದಗ ಮಾರ್ಗದ ಚಾಲಕ ಬಸ್ ಪಾಸ್ ಇದ್ರೂ ನಿತ್ಯ ಖಾಸಗಿ ವಾಹನಗಳಲ್ಲಿ ಓಡಾಡುವ ಪರಿಸ್ಥಿತಿ ಕಂಡು ಬರುತ್ತಿದೆ.ಈ ಕುರಿತಂತೆ ಡಿಪೋ ಅಧಿಕಾರಿಗಳಿಗೆ ದೂರನ್ನು ಶಿಕ್ಷಕಿಯರು ನೀಡಿದರು.
ಇನ್ನೂ ಕೂಡಲೇ ಡಿಪೋ ಅಧಿಕಾರಿಗಳು ಪೊಲೀಸ ರನ್ನು ಕಳುಹಿಸಿದರು ಇದೇ ವೇಳೆ ಎಎಸ್ ಐ ಬಸವ ರಾಜ ಸಜ್ಜನ್ ಶಿಕ್ಷಕಿಯೊಂದಿಗೆ ಬೇಜವಾಬ್ದಾರಿಯಿಂ ದ ವರ್ತನೆ ಮಾಡಿದ್ದಾರೆ ಬಸ್ ಇಲ್ಲ ಖಾಸಗಿ ವಾಹನ ಗಳು ಡಿಮ್ಯಾಂಡ್ ಮಾಡ್ತಾರೆ ಅಂತಾ ಶಿಕ್ಷಕಿಗೆ ಎಎಸ್ ಐ ಅಸಡ್ಡೆ ಮಾತು ಹೇಳಿದ್ದಸರೆ. ಎಎಸ್ ಐ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಶಿಕ್ಷಕಿ ನಾವು ಎಷ್ಟಾದ್ರೂ ಕೊಟ್ಟು ಹೋಗ್ತಿವಿ ಮತ್ತೆ ನಿವ್ಯಾಕೆ ಬಂದ್ರಿ ನಿಮ್ಮ ಅಗತ್ಯವಿಲ್ಲ ನೀವು ಹೋಗಿ ಅಂತಾ ಎ ಎಸ್ ಐ ಗೆ ತರಾಟೆ ತಗೆದುಕೊಂಡಿದ್ದಾರೆ
ಕೊನೆಗೆ ಖಾಸಗಿ ವಾಹನದಲ್ಲಿ ಶಿಕ್ಷಕಿಯರು ತೆರಳಿದ ರು ಗದಗ ಮಾರ್ಗದ ಬಾನಪೂರಗೆ ತೆರಳಬೇಕಾದ ಶಿಕ್ಷಕಿಯರಿಗೆ 80 ರೂಪಾಯಿ ಕೇಳಿದ ಚಾಲಕ ನಿತ್ಯ 40 ರೂಪಾಯಿಗೆ ತೆರಳುವ ಶಿಕ್ಷಕಿಗೆ 80 ರೂಪಾಯಿ ಕೇಳಿದ್ದಾರೆ ಹೀಗಾಗಿ ಸಿಡಿದೆದ್ದ ಶಿಕ್ಷಕಿಯರು ಹೆಚ್ಚು ಹಣವನ್ನು ಕೇಳುತ್ತಿರುವವರನ್ನು ತರಾಟೆಗೆ ತಗೆದು ಕೊಂಡಿದ್ದು ಕಂಡು ಬಂದಿತು ಏನೇ ಆಗಲಿ ಇನ್ನಾದ ರೂ ಶಿಕ್ಷಣ ಸಚಿವರು ಇತ್ತ ಗಮನ ಹರಿಸಿ ನೋಡೊದು ಅವಶ್ಯಕತೆ ಇದೆ