ಸಿಡಿ ಲೇಡಿ ಕುಟುಂಬದವರನ್ನು ಸಂಪರ್ಕ ಮಾಡಿದ SIT ಟೀಮ್

Suddi Sante Desk

ಬೆಂಗಳೂರು –

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತು ಆ ಸಿಡಿ ಯಲ್ಲಿನ ಯುವತಿಯ ಪತ್ತೆಗಾಗಿ ಒಂದು ಕಡೆ SIT ಅಧಿಕಾರಿಗಳು ಹುಡುಕಾಡುತ್ತಿದ್ದರೆ ಇತ್ತ SIT ಯ ಮತ್ತೊಂದು ಟೀಮ್ ಲೇಡಿ ಕುಟುಂಬ ದವರನ್ನು ಕೊನೆಗೂ ಸಂಪರ್ಕ ಮಾಡಿದ್ದಾರೆ. ಯುವ ತಿಯ ಕುಟುಂಬದವರನ್ನು ಪತ್ತೆ ಮಾಡಿದ ಅಧಿಕಾರಿ ಗಳು ಕುಟುಂಬದ ಸದಸ್ಯರೊಂದಿಗೆ ಸಂಪೂರ್ಣ ವಾದ ಮಾಹಿತಿಯನ್ನು ಪಡೆದುಕೊಂಡ ರು ಯುವತಿ ಸಧ್ಯ ಈಗ ಎಲ್ಲಿದ್ದಾಳೆ ಯುವತಿಯ ಯಾರೊಂದಿಗೆ ಇದ್ದಾಳೆ ಆಪ್ತ ಗೆಳೆಯ ಯಾರು ನಿಮ್ಮೊಂದಿಗೆ ಈಗಲೂ ಸಂಪರ್ಕದಲ್ಲಿ ಇದ್ದಾರೆನಾ ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಕುಟುಂಬದ ಸದಸ್ಯ ರೊಂದಿಗೆ ಮಾಹಿತಿಯನ್ನು ಪಡೆದುಕೊಂಡ ರು. ಅಲ್ಲದೆ ಘಟನೆ ನಡೆದ ಈವರೆಗೆ ಕುಟುಂಬ ದವರಿಗೆ ನಾಲ್ಕು ಬಾರಿ ಪೊನ್ ಕರೆ ಮಾಡಿದ್ದು ಒಮ್ಮೆ ಬೆಂಗಳೂರು, ಚೆನೈ, ನಂತರ ಗೋವಾ ಸೇರಿದಂತೆ ನಾಲ್ಕು ಸ್ಥಳಗಳಿಂದ ಪೊನ್ ಮಾಡಿ ಮಾತನಾಡಿರು ವ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೇ ನಾಪತ್ತೆಯಾದ ಬಳಿಕ ಕುಟುಂಬದವರೊಂದಿಗೆ ನಾಲ್ಕು ಬಾರಿ ಸಂಪರ್ಕ ಮಾಡಿದ್ದು ಇವೆಲ್ಲ ವಿಚಾರ ವನ್ನು SIT ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದ್ದು ಇತ್ತ ಇವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವ ಅಧಿಕಾರಿಗಳು ಇತ್ತ ಮತ್ತೊಂದು ಕಡೆ ಯುವತಿಗಾಗಿ ಬಿಡುವಿಲ್ಲದೆ ಹುಡುಕಾಟ ಮಾಡತಾ ಇದ್ದು ಇವೆಲ್ಲದರ ನಡುವೆ ಇನ್ನೂ ಈ ಒಂದು ಪ್ರಕರಣ ಯಾವ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.